ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಮಂಗಳವಾರ, ಡಿಸೆಂಬರ್ 27, 2022

ಇಂದಿನ ಭವಿಷ್ಯ - 28/12/2022 (ಬುಧವಾರ) ಇಂದಿನ ಪಂಚಾಂಗ

ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಪುಷ್ಯ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಶುಕ್ಲ ಪಕ್ಷ,

ತಿಥಿ:-  ಷಷ್ಠಿ ತಿಥಿ,

ನಕ್ಷತ್ರ:-  ಶತತಾರ ನಕ್ಷತ್ರ (ಪಂಚಕ)

ವಾರ:- ಬುಧವಾರ,

ದಿನಾಂಕ: 28/12/2022

ಸೂರ್ಯೋದಯ:-  ಬೆಳಿಗ್ಗೆ 6:49

ಸೂರ್ಯಾಸ್ತ: ಸಂಜೆ 5:58

ಇಂದಿನ ಭವಿಷ್ಯ

28/12/2022(ಬುಧವಾರ)

✍️ಮೇಷ: 

ಇಂದು ನೀವು ಏನೇ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ನಿಮ್ಮ ಕುಟುಂಬದ ವಾತಾವರಣದಲ್ಲಿ ಇಂದು ಸಂತಸ ತುಂಬಿರುತ್ತದೆ. ಅವರಿಂದ ನಿಮಗೆ ಲಾಭವೂ ಉಂಟಾಗಬಹುದು.ಇಂದು ನಿಮಗೆ ಧನಲಾಭದ ಯೋಗವಿದೆ. ನಿಮ್ಮ ಸ್ನೇಹಿತರೊಂದಿಗೆ ಅಥವಾ ಆಪ್ತರೊಂದಿಗೆ ವಿಹಾರ ಹೋಗಲು ಇಂದು ಉತ್ತಮ ದಿನ.   ಶುಭ ಸಂಖ್ಯೆ: 6

✍️ವೃಷಭ: 

ದೈಹಿಕವಾಗಿ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಮತ್ತು ನಿಮ್ಮ ಆಪ್ತರ ನಡುವೆ ಸಂಘರ್ಷ ತಲೆದೋರುವ ಸಾಧ್ಯತೆಯಿದ್ದು, ಇದು ನಿಮ್ಮ ಕುಟುಂಬದ ವಾತಾವರಣದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಹುದು.ನೀವು ಕೈಗೆತ್ತಿಕೊಂಡ ಕಾರ್ಯವನ್ನು ಇಂದು ನೀವು ಪೂರ್ಣಗೊಳಿಸುವುದಿಲ್ಲ. ಇಂದು ಹೆಚ್ಚಿನ ಖರ್ಚಿಗೆ ಕೂಡ ಹಾದಿ ಸಿಗಬಹುದು. ಶುಭ ಸಂಖ್ಯೆ: 9

✍️ಮಿಥುನ: 

 ನಿಮ್ಮ ಹೆಂಡತಿ ಅಥವಾ ಮಕ್ಕಳಿಂದ ನೀವು ಸಂತೋಷದ ಸುದ್ದಿ ಪಡೆಯುವಿರಿ. ಸ್ನೇಹಿತರನ್ನು ಭೇಟಿ ಮಾಡುವ ವೇಳೆ ನೀವು ಸಾಕಷ್ಟು ಖುಷಿಯನ್ನು ಪಡೆಯುವಿರಿ. ವಿವಾಹ ಪ್ರಯತ್ನದಲ್ಲಿ ತೊಡಗಿರುವವರಿಗೆ ಸೂಕ್ತ ಸಂಗಾತಿ ದೊರಕುವ ಸಾಧ್ಯತೆಯಿದೆ.  ಶುಭ ಸಂಖ್ಯೆ: 5

✍️ಕಟಕ: 

ನಿಮ್ಮ ಕುಟುಂಬ ಸದಸ್ಯರೊಂದಿಗೆ ಅತಿ ಮುಖ್ಯ ವಿಚಾರವೊಂದರ ಬಗ್ಗೆ ನೀವು ಚರ್ಚಿಸಲಿದ್ದೀರಿ. ನಿಮ್ಮ ತಾಯಿಯ ಆರೋಗ್ಯ ನಿಮ್ಮನ್ನು ಚಿಂತೆಗೀಡುಮಾಡುವುದಿಲ್ಲ. ಇಂದು ನೀವು ಗೌರವ ಮತ್ತು ಹಣ ಗಳಿಸುತ್ತೀರಿ. ನಿಮ್ಮ ಗೃಹ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದೀರಿ. ಅತಿಯಾದ ಕೆಲಸದ ಒತ್ತಡದಿಂದಾಗಿ ನೀವು ಸ್ವಲ್ಪ ಆಯಾಸಗೊಳ್ಳಬಹುದು. ಆದರೂ, ನಿಮ್ಮ ಆರೋಗ್ಯ ಅದರ ಒತ್ತಡವನ್ನು ತಡೆಯದು.  ಶುಭ ಸಂಖ್ಯೆ: 4

✍️ಸಿಂಹ: 

ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಯಾತ್ರಾಸ್ಥಳಕ್ಕೆ ತೆರಳಲು ಇಂದು ಯೋಗ್ಯ ದಿನವಾಗಿದೆ.ಒಮ್ಮೆ ನೀವು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಿದರೆ ಅದನ್ನು ಪೂರ್ಣಗೊಳಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತೀರಿ. ನಿಮ್ಮ ಗುರಿಯಲ್ಲಿ ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತೀರಿ. ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ. ಶುಭ ಸಂಖ್ಯೆ: 2

✍️ಕನ್ಯಾ: 

ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇಂದು ಸಕಾಲವಲ್ಲ. ನೀವು ಕೋಪಗೊಳ್ಳಬಹುದು ಅಥವಾ ಕ್ಷೋಭೆಗೊಳ್ಳಬಹುದು. ಜಾಗ್ರತೆಯಿಂದಿರಿ. ಕುಟುಂಬ ಸದಸ್ಯರೊಂದಿಗಿನ ಜಗಳದಿಂದಾಗಿ ನಿಮಗೆ ಬೇಸರವುಂಟಾಗುತ್ತದೆ. ಸಾದ್ಯವಿದ್ದರೆ, ಇಂದು ಪ್ರಯಾಣ ಮಾಡುವುದನ್ನು ಆದಷ್ಟು ತಪ್ಪಿಸಿ.  ಶುಭ ಸಂಖ್ಯೆ: 4

✍️ತುಲಾ: 

ನಿಮ್ಮ ಸ್ನೇಹಿತರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಮನಸ್ಸಿಗೆ ಸಂತಸ ಉಂಟಾಗಲಿದೆ. ಪ್ರಯಾಣ ಮಾಡಲು ಇಂದು ಸೂಕ್ತ ದಿನ. ಉಡುಪು ಮತ್ತು ಮನರಂಜನಾ ವಸ್ತುಗಳನ್ನು ಖರೀದಿಸುತ್ತೀರಿ. ಇಂದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುವ ಸಾಧ್ಯತೆಯಿದೆ.   ಶುಭ ಸಂಖ್ಯೆ: 3

✍️ವೃಶ್ಚಿಕ: 

ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಉತ್ಸಾಹದಿಂದಿರುತ್ತೀರಿ. ನಿಮ್ಮ ವೈರಿಗಳು ಇವತ್ತು ಸೋಲನ್ನು ಒಪ್ಪಿಕೊಳ್ಳುವರು. ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ದೊರಕಲಿದೆ. ಗೆಳತಿಯರ ಭೇಟಿಯು ಮನಸ್ಸಿಗೆ ಮುದ ನೀಡಲಿದೆ. ಇಂದು ಧನಲಾಭದ ಯೋಗವಿದೆ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಶುಭ ಸಂಖ್ಯೆ: 5

✍️ಧನು: 

ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಚಿಂತೆಗೊಳಗಾಗಬಹುದು. ಸಾಧ್ಯವಿದ್ದರೆ ಪ್ರಯಾಣ ಮಾಡುವುದನ್ನು ತಪ್ಪಿಸಿ.  ಶುಭ ಸಂಖ್ಯೆ: 5

✍️ಮಕರ: 

ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಉಲ್ಲಾಸದಿಂದಿರುತ್ತೀರಿ. ನಿಮ್ಮ ಕುಟುಂಬ ಸದಸ್ಯರಲ್ಲಿ ಅನಪೇಕ್ಷೀಯ ಘಟನೆಗಳು ನಡೆಯುವುದು ನಿಮ್ಮನ್ನು ಚಿಂತೆಗೀಡು ಮಾಡಬಹುದು. ನಿದ್ರಾಹೀನತೆಯು ನಿಮ್ಮನ್ನು ತೊಂದರೆಗೀಡುಮಾಡಬಹುದು. ನೀರಿನ ವಿಚಾರದೊಂದಿಗೆ ಮತ್ತು ಮಹಿಳೆಯೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಹಣಕಾಸು ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ.  ಶುಭ ಸಂಖ್ಯೆ: 6

✍️ಕುಂಭ: 

ಇಂದು ನಿಮ್ಮ ದಿನವನ್ನು ಅತ್ಯಂತ ಸಂತೋಷದಿಂದಲೇ ಕಳೆಯುತ್ತೀರಿ. ಸ್ನೇಹಿತರೊಂದಿಗೆ ಮತ್ತು ಆಪ್ತರೊಂದಿಗೆ ಜೊತೆಗೂಡಲಿದ್ದೀರಿ. ಕೆಲವು ಮುಖ್ಯ ವಿಚಾರಗಳ ಬಗ್ಗೆ ಯೋಜನೆ ರೂಪಿಸಬಹುದು. ಶುಭ ಸಂಖ್ಯೆ: 8

✍️ಮೀನ: 

ನಿಮ್ಮ ಕಾರ್ಯದಲ್ಲಿನ ವಿಫಲತೆಯು ನಿಮ್ಮ ವಾತಾವರಣವನ್ನು ಪ್ರತಿಕೂಲವಾಗಿಸಲಿದೆ. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಸರಿಯಾಗಿ ನೀವು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅತ್ಯಂತ ಎಚ್ಚರಿಕೆವಹಿಸಿ. ನೀವು ಇಂದು ಹೆಚ್ಚು ಆಯಾಸಗೊಳ್ಳಬಹುದು. ಸಂಬಂಧಿಕರ ನಡುವಿನ ಅನಗತ್ಯ ಘಟನೆಗಳು ನಿಮ್ಮ ಮತ್ತು ಅವರ ನಡುವೆ ಋಣಾತ್ಮಕ ಸಂವೇದನೆ ಉಂಟುಮಾಡಬಹುದು.  ಶುಭ ಸಂಖ್ಯೆ: 9

🙏ಇಂದು ಎಲ್ಲರಿಗೂ ಶುಭವಾಗಲಿ 🙏

🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ