ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಶನಿವಾರ, ಡಿಸೆಂಬರ್ 24, 2022

ಇಂದಿನ ಭವಿಷ್ಯ - 25/12/2022 (ರವಿವಾರ) ಇಂದಿನ ಪಂಚಾಂಗ

ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಪುಷ್ಯ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಶುಕ್ಲ ಪಕ್ಷ,

ತಿಥಿ:-  ದ್ವಿತೀಯ ತಿಥಿ,

ನಕ್ಷತ್ರ:-  ಉತ್ತರಾಷಾಢ ನಕ್ಷತ್ರ

ವಾರ:- ರವಿವಾರ,

ದಿನಾಂಕ: 25/12/2022

ಸೂರ್ಯೋದಯ:-  ಬೆಳಿಗ್ಗೆ 6:49

ಸೂರ್ಯಾಸ್ತ: ಸಂಜೆ 5:58

ಇಂದಿನ ಭವಿಷ್ಯ

25/12/2022(ರವಿವಾರ)

✍️ಮೇಷ: 

ಹಣಕಾಸು ವಿಚಾರಗಳಿಗೆ ಸಂಬಂಧಿಸಿ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವ ಅಥವಾ ಅವುಗಳನ್ನು ಸಂಘಟಿಸುವ ಸಾಧ್ಯತೆಯಿದೆ. ಇದರಿಂದಾಗಿ ನೀವು ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತು ಹೊರಗಿನ ಅನೇಕ ಜನರನ್ನು ಭೇಟಿ ಮಾಡುವ ಸಂಭವವಿದೆ. ಹೆಚ್ಚು ಬುದ್ಧಿ ಉಪಯೋಗಿಸಿ ಮಾಡುವಂತಹ ಯೋಜನೆಗಳ ಕಾರ್ಯವನ್ನು ನೀವು ಆನಂದಿಸುವಿರಿ. ಸಣ್ಣ ಪ್ರವಾಸ ತೆರಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಠಿಣ ಶ್ರಮಪಡಲು ಇದು ಉತ್ತಮ ದಿನ.  ಶುಭ ಸಂಖ್ಯೆ: 4

✍️ವೃಷಭ: 

ನಿಮ್ಮ ಸುತ್ತಲಿರುವ ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಸಮಾಲೋಚನೆ ಮತ್ತು ಇತರ ಗುಂಪುಚರ್ಚೆಗಳಲ್ಲಿ ನೀವು ಉತ್ತಮ ರೀತಿಯ ನಿರ್ವಹಣೆಯನ್ನು ಮಾಡುತ್ತೀರಿ. ನಿಮ್ಮ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ನಿಮಗೆ ಸಾಧ್ಯವಾಗದೇ ಇರಬಹುದು ಆದರೆ ನೀವು ಖಂಡಿತವಾಗಿಯೂ ಗಣನೀಯ ಅಭಿವೃದ್ಧಿಯನ್ನು ಸಾಧಿಸುವಿರಿ.   ಶುಭ ಸಂಖ್ಯೆ: 6

✍️ಮಿಥುನ: 

 ನಿಮ್ಮ ತಾಯಿಯ ಕುರಿತಾಗಿ ನೀವು ಹೆಚ್ಚು ಭಾವುಕರಾಗಬಹುದು. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಆದರೆ, ಸಂಘರ್ಷವನ್ನು ತಪ್ಪಿಸಿ ಮತ್ತು ಇದನ್ನು ಒಂದು ಚಿಂತನೆಗಳ ಆರೋಗ್ಯಕರ ವಿನಿಮಯ ಎಂಬುದಾಗಿ ತಿಳಿದುಕೊಳ್ಳಿ. ಕುಟುಂಬ ಮತ್ತು ಚರ ಆಸ್ತಿಗಳಿಗೆ ಸಂಬಂಧಿಸಿದ ಚರ್ಚೆಗಳಿಂದ ದೂರವಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಣ್ಣ ಜಗಳವನ್ನು ನಿರೀಕ್ಷಿಸಬಹುದು. ಶುಭ ಸಂಖ್ಯೆ: 3

✍️ಕಟಕ: 

ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶದಿಂದ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಅನ್ಯೋನ್ಯವಾಗಿರುವುದರಿಂದ ನಿಮಗೆ ಪ್ರಯೋಜನಗಳುಂಟಾಗುವ ಸಾಧ್ಯತೆಯಿದೆ. ನೀವು ಸುಂದರ ತಾಣಗಳಿಗೆ ಭೇಟಿ ನೀಡಬಹುದು. ಇಂದಿನ ಎಲ್ಲಾ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಸಾಧಿಸುತ್ತೀರಿ  ಶುಭ ಸಂಖ್ಯೆ: 7

✍️ಸಿಂಹ: 

ಕುಟುಂಬದ ಬೆಂಬಲವು ನಿಮ್ಮಲ್ಲಿ ಸಂತೋಷವನ್ನು ಉಂಟುಮಾಡುತ್ತದೆ ಮತ್ತು ಎಲ್ಲವೂ ಸುಸೂತ್ರವಾಗಿ ನಡೆಯಲು ನೆರವಾಗುತ್ತದೆ. ತುಂಬಾ ದೂರದಲ್ಲಿ ಕಂಪನಿ ಅಥವಾ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧವು ವೃದ್ಧಿಗೊಳ್ಳುವುದನ್ನು ಕಾಣಬಹುದು. ಇದು ನಿಮಗೆ ದೀರ್ಘ ಸಮಯದವರೆಗೆ ಲಾಭ ಉಂಟುಮಾಡಲಿದೆ  ಶುಭ ಸಂಖ್ಯೆ: 8

✍️ಕನ್ಯಾ: 

ಇಂದು ನಿಮಗೆ ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದುತ್ತೀರಿ. ಧನಲಕ್ಷ್ಮಿಯು ನಿಮ್ಮ ಮೇಲೆ ಅನುಗ್ರಹ ತೋರುತ್ತಾರೆ ಮತ್ತು ನಿಮಗೆ ಆರ್ಥಿಕವಾಗಿ ತೃಪ್ತಿ ಉಂಟಾಗಲಿದೆ. ನೀವು ನಿಮ್ಮ ಸ್ನೇಹಿತರೊಂದಿಗೆ ಅಥವಾ ಪ್ರೀತಿಪಾತ್ರರೊಂದಿಗೆ ನಿಮ್ಮ ದಿನವನ್ನು ವಿಶೇಷವಾಗಿ ಕಳೆಯಲಿದ್ದೀರಿ.  ಶುಭ ಸಂಖ್ಯೆ: 5

✍️ತುಲಾ: 

ಯಾವುದೇ ರೀತಿ ವಾಗ್ವಾದಗಳಿಂದ ಅನಗತ್ಯ ಚರ್ಚೆಗಳಿಂದ ದೂರವಿರಿ.ಕುಟುಂಬದಲ್ಲಿ ಯಾರೊಬ್ಬರೊಂದಿಗಾದರೂ ನೀವು ವ್ಯಾಜ್ಯಕ್ಕೆ ಒಳಗಾಗಬಹುದು. ನೀವು ಕೆಲವು ದೈಹಿಕ ತೊಂದರೆಗಳನ್ನು ಅನುಭವಿಸಬಹುದು. ವಿಶೇಷವಾಗಿ ಅಪಾಯಕ್ಕೆ ಸಿಲುಕಬಹುದು. ಶುಭ ಸಂಖ್ಯೆ: 7

✍️ವೃಶ್ಚಿಕ: 

ವಿವಾಹದ ಯೋಜನೆ ನಡೆಸುತ್ತಿರುವವರಿಗೆ ಇದು ಸಕಾಲ. ಆರ್ಥಿಕವಾಗಿ, ಉದ್ಯಮಿಗಳಿಗೆ ಅಧಿಕ ಲಾಭ ಉಂಟಾಗಲಿದೆ. ನೀವು ವೃತ್ತಿಪರರಾಗಿದ್ದಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ನಿರ್ವಹಣೆಯ ಬಗ್ಗೆ ಸಂತಸಪಡುತ್ತಾರೆ. ನಿಮ್ಮ ಸ್ನೇಹಿತರನ್ನು ಭೇಟಿಮಾಡುವಿರಿ ಮತ್ತು ಅತ್ಯಂತ ಸುಂದರ ಪ್ರದೇಶಗಳಿಗೆ ತೆರಳುವಿರಿ. ಶುಭ ಸಂಖ್ಯೆ: 2

✍️ಧನು: 

ಇಂದು ನೀವು ನಿಮ್ಮ ಹಣಕಾಸನ್ನು ಉತ್ತಮ ರೀತಿಯಲ್ಲೇ ನಿರ್ವಹಿಸುತ್ತೀರಿ. ನಿಮ್ಮ ಕೆಲಸವನ್ನು ಇಂದು ನೀವು ಯಶಸ್ವಿಯಾಗಿ ಪೂರೈಸುವಿರಿ ಮತ್ತು ಇತರರಿಗೆ ಸಂತೋಷದಿಂದಲೇ ಕೆಲಸದಲ್ಲಿ ಸಹಕರಿಸುವಿರಿ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳನ್ನು ಇಂದು ಕೈಗೊಳ್ಳಬಹುದು. ವ್ಯವಹಾರ ಸಂಬಂಧ ಪ್ರಯಾಣ ಸಂಭವವಿದೆ.   ಶುಭ ಸಂಖ್ಯೆ: 4

✍️ಮಕರ: 

ಬುದ್ಧಿಶಕ್ತಿಯ ಬಳಸಿ ಮಾಡಬೇಕಾದ ಕಾರ್ಯಗಳಿಗೆ ಸಂಬಂಧಿಸಿ ನಿಮ್ಮನ್ನು ತೊಡಗಿಸಿಕೊಳ್ಳಲು ಇದು ಸಕಾಲವೆನಿಸುತ್ತದೆ. ಬರಹ ಮತ್ತು ಸಾಹಿತ್ಯದಲ್ಲಿ ತೊಡಗಿರುವವರಿಗೆ ಇಂದು ಉತ್ತಮ ದಿನ. ಸರಕಾರಿ ಸಂಬಂಧಿತ ವಿಚಾರಗಳಲ್ಲಿ ಉಂಟಾಗುವ ಅಹಿತಕರ ಸಂದರ್ಭಗಳ ವಿರುದ್ಧ ನೀವು ಸೆಣಸಾಡಬೇಕಾಗಬಹುದು. ದಿನದಂತ್ಯದಲ್ಲಿ ನೀವು ಪ್ರಯಾಸಗೊಂಡಿರುವಂತೆ ನಿಮಗೆ ಭಾಸವಾಗಬಹುದು.  ಶುಭ ಸಂಖ್ಯೆ: 1

✍️ಕುಂಭ: 

ಕಾನೂನುಬಾಹಿರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸ್ವೀಕಾರ್ಹವಲ್ಲದಿದ್ದರೂ, ಇಂದು ನೀವು ಕಾನೂನು ಕ್ರಿಯೆಗಳಿಗೆ ಒಳಗಾಗುವಿರಿ. ಋಣಾತ್ಮಕ ಆಲೋಚನೆಗಳು ಮಾನಸಿಕವಾಗಿ ಕಿರಿಕಿರಿಯನ್ನುಂಟುಮಾಡಲಿವೆ. ನಿಮ್ಮ ಸಿಡುಕನ್ನು ನಿಯಂತ್ರಿಸಲಾಗದ ನಿಮ್ಮ ಅಶಕ್ತತೆಯೊಂದೇ ಇಂದಿನ ಚಿಂತೆಗೆ ಕಾರಣವಾಗಲಿದೆ. ಆದ್ಯಾತ್ಮದೆಡೆಗಿನ ಒಲವು ನೈತಿಕ ಮತ್ತು ಉತ್ತಮ ಅದೃಷ್ಟದೆಡೆಗಿನ ಹಾದಿಯನ್ನು ಕಾಣಲು ಸಹಾಯ ಮಾಡುತ್ತದೆ. ಶುಭ ಸಂಖ್ಯೆ: 6

✍️ಮೀನ: 

ಇಂದು ನೀವು ಕ್ರಿಯಾಶೀಲರಾಗಿರುತ್ತೀರಿ ಮತ್ತು ನಿಮ್ಮ ಜೀವನವನ್ನು ಖುಷಿ ಮತ್ತು ಸಂಭ್ರಮದಿಂದ ಗರಿಷ್ಠ ಮಟ್ಟದಲ್ಲಿ ಆನಂದಿಸುವಿರಿ. ಕಲಾವಿದರು ಮತ್ತು ಸಾಹಿತಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶಗಶಳನ್ನು ಪಡೆಯಲಿದ್ದಾರೆ. ಉದ್ಯಮಿಗಳು ಹೊಸ ಮತ್ತು ಅನ್ಯೋನ್ಯ ಲಾಭದಾಯಕ ಪಾಲುದಾರಿಕೆಯಲ್ಲಿ ವೇಗವಾಗಿ ಮುಂದಕ್ಕೆ ಸಾಗುತ್ತಾರೆ.  ಶುಭ ಸಂಖ್ಯೆ: 7

🙏ಇಂದು ಎಲ್ಲರಿಗೂ ಶುಭವಾಗಲಿ 🙏

🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ