ಇಂದಿನ ಭವಿಷ್ಯ - 10/12/2022 (ಶನಿವಾರ) ಇಂದಿನ ಪಂಚಾಂಗ
ಶ್ರೀ ಮನೃಪ ಶಾಲಿವಾಹನ ಶಕೆ 1944
ಸಂವತ್ಸರ:- ಶುಭಕೃತನಾಮ ಸಂವತ್ಸರ,
ಅಯನ:- ದಕ್ಷಿಣಾಯನ
ಮಾಸ:- ಮಾರ್ಗಶಿರ ಮಾಸ,
ಋತು:- ಹೇಮಂತ ಋತು,
ಪಕ್ಷ:- ಕೃಷ್ಣ ಪಕ್ಷ,
ತಿಥಿ:- ದ್ವಿತೀಯ ತಿಥಿ,
ನಕ್ಷತ್ರ:- ಆರಿದ್ರಾ ನಕ್ಷತ್ರ
ವಾರ:- ಶನಿವಾರ,
ದಿನಾಂಕ: 10/12/2022
ಸೂರ್ಯೋದಯ:- ಬೆಳಿಗ್ಗೆ 6:44
ಸೂರ್ಯಾಸ್ತ: ಸಂಜೆ 5:54
ಇಂದಿನ ಭವಿಷ್ಯ
10/12/2022(ಶನಿವಾರ)
✍️ಮೇಷ:
ಸಾಮಾಜಿಕ ಘನತೆ ಮತ್ತು ಸ್ಥಾನಮಾನದಲ್ಲಿ ವೃದ್ಧಿಯಾಗಲಿಗದೆ. ಕಷ್ಟಕರ ಮುಂಜಾನೆಯು ಉತ್ತಮವಾಗಿರುವಂತೆ ಅನಿಸುತ್ತದೆ, ಆದರೂ ಸಂಜೆಯ ವೇಳೆ ನಿರುತ್ಸಾಹ ಹೊಂದಬಹುದು. ನೀವು ಭೇಟಿ ಮಾಡುವ ಹೊಸ ವ್ಯಕ್ತಿಗಳೊಂದಿಗೆ ಸ್ನೇಹ ಸಂಪಾದಿಸುವ ಮುನ್ನ ಎರಡೆರಡು ಬಾರಿ ಯೋಚಿಸಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮೇಲೆಯೇ ಕಣ್ಣಿಟ್ಟಿರುವುದರಿಂದ ಅವರ ಬಗ್ಗೆ ಎಚ್ಚರವಹಿಸಿ. ಶುಭ ಸಂಖ್ಯೆ: 4
✍️ವೃಷಭ:
ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲು ಸಂತಸವನ್ನು ಹೊಂದಿರುವುದರಿಂದ, ಅವರಲ್ಲಿ ಬೆಂಬಲವನ್ನು ಕೇಳಲು ಹಿಂಜರಿಯಬೇಡಿ. ನೀವು ನಿಮ್ಮ ಸ್ನೇಹಿತರೊಂದಿಗೆ ಸಿನಿಮಾ ನೋಡುವ ಅಥವಾ ದೂರದ ಪ್ರವಾಸಿ ತಾಣಕ್ಕೆ ತೆರಳುವ ಕುರಿತು ಯೋಜನೆ ರೂಪಿಸುವುದರಿಂದ ಸಂಜೆಯ ವೇಳೆ ಅವರೊಂದಿಗೆ ಸಂತಸಕರ ಸಮಯವನ್ನು ಕಳೆಯುವಿರಿ ಶುಭ ಸಂಖ್ಯೆ: 5
✍️ಮಿಥುನ:
ಹೊಸ ಕಾರ್ಯಗಳ ಮುಂದೂಡುವಿಕೆಯಿಂದಾಗಿ ಉಂಟಾದ ಪ್ರಾರಂಭಿಕ ತೊಡಕುಗಳನ್ನು, ನಿಯಮಿತ ಸಾಮಾಜಿಕ ಸಂವಾದ ಮತ್ತು ಮಕ್ಕಳ ಕುರಿತಾದ ನಿಮ್ಮ ಚಿಂತೆಗಳನ್ನು ಎದುರಿಸಿದ ನಂತರ, ಸಂಜೆಯನ್ನು ನೀವು ಆನಂದಿಸುವಿರಿ. ಮತ್ತು ಇದು ನಿಮಗೆ ಸಮಾಧಾನ ಹಾಗೂ ಶಾಂತಿಯನ್ನು ನೀಡುತ್ತದೆ. ಮನೆಯಲ್ಲಿನ ಸ್ನೇಹಪರ ವಾತಾವರಣವು ಕೆಲವು ಕ್ರಿಯಾತ್ಮಕ ಕಾರ್ಯಗಳನ್ನು ಮಾಡಲು ನಿಮಗೆ ಪ್ರಚೋದನೆ ನೀಡುತ್ತದೆ. ಇಂದು ಸಾಮಾಜಿಕ ಮನ್ನಣೆ ದೊರೆಯಲಿದೆ. ಶುಭ ಸಂಖ್ಯೆ: 5
✍️ಕಟಕ:
ನಿಮ್ಮ ಈ ದಿನವು ಕಚೇರಿ ಕೆಲಸಗಳಿಗೆ ಲಾಭದಾಯಕವಲ್ಲದ ಕಾರಣ ನಿಮ್ಮ ಪ್ರಯಾಣ ಯೋಜನೆಗಳನ್ನು ಮರುನಿಗದಿಪಡಿಸಿ. ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿದೆ. ಅವರ ಬಗ್ಗೆ ತುಂಬಾ ಕಾಳಜಿವಹಿಸಿ. ಇಂದು ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಿದರೆ ಅದು ಯಶಸ್ವಿಯಾಗುವುದಿಲ್ಲ. ಸಂಗೀತ ಕೇಳಿ, ಲವಲವಿಕೆಯ ನೃತ್ಯ ಮಾಡಿ; ಇದು ನಿಮ್ಮನ್ನು ಶಾಂತಿಯಲ್ಲಿರಿಸುತ್ತದೆ ಶುಭ ಸಂಖ್ಯೆ: 2
✍️ಸಿಂಹ:
ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಅಥವಾ ದೇವಾಲಯಗಳಿಗೆ ತೆರಳಬಹುದು. ಮಧ್ಯಾಹ್ನದ ವೇಳೆಗೆ ನೀವು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗಬಹುದು ಮತ್ತು ಇದು ನಿಮ್ಮನ್ನು ಖಿನ್ನತೆ ಹಾಗೂ ಅಸಮಾಧಾನದಲ್ಲಿರಿಸಲಿದೆ. ಇಂದು ನಿಮ್ಮ ತಾಯಿಯ ಆರೋಗ್ಯವು ಉತ್ತಮವಾಗಿರುವುದಿಲ್ಲ ಶುಭ ಸಂಖ್ಯೆ: 9
✍️ಕನ್ಯಾ:
ಖಂಡಿತವಾಗಿಯೂ ನಿಮ್ಮ ದಿನ ಶಾಂತಿಯಿಂದ ಸಾಗಲಿದೆ.ಆತುರಪಟ್ಟರೆ ಕೆಲಸ ಹಾಳಾಗುತ್ತದೆ. ಆದ್ದರಿಂದ ಪೂರ್ವ ಅಧ್ಯಯನವಿಲ್ಲದೆ ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಆರೋಗ್ಯಕ್ಕೆ ಸಂಬಂಧಿಸಿಯು ಇಂದು ಸಾಧಾರಾಣ ದಿನವಾಗಿದೆ. ಮನೆಯಲ್ಲಿನ ವಿರಾಮದ ಅವಧಿಯಲ್ಲಿ ನೀವು ಕುಟುಂಬಕ್ಕೆ ಸಂಬಂಧಿಸಿದ ಬೌದ್ಧಿಕ ಮತ್ತು ಮುಖ್ಯ ಚರ್ಚೆಗಳನ್ನು ಪ್ರಾರಂಭಿಸುವಿರಿ. ನಿಮ್ಮ ಕಷ್ಟಪಟ್ಟು ಸಂಪಾದಿಸಿರುವ ಹಣವನ್ನು ಹೂಡಿಕೆ ಮಾಡಲು ಇದು ಉತ್ತಮ ಸಮಯ. ಶುಭ ಸಂಖ್ಯೆ: 5
✍️ತುಲಾ:
ಹೊಸ ಉಡುಪು ಮತ್ತು ಸೌಂದರ್ಯ ಸಾಧನಗಳೊಂದಿಗೆ ನಿಮ್ಮನ್ನು ನೀವು ಅಲಂಕರಿಸಿ ಆದರೆ, ಇದೇ ಸಮಯಕ್ಕೆ ಅನಗತ್ಯ ವಸ್ತುಗಳಿಗೆ ವೆಚ್ಚಮಾಡುವುದನ್ನು ತಪ್ಪಿಸಲು ನಿಮ್ಮ ಕಿಸೆಯ ಮೇಲೆಯೂ ಕಣ್ಣಟ್ಟಿರಿ. ನಿಮ್ಮ ಕುಟುಂಬದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವಂತಹ ಸಮಯವನ್ನು ನೀವು ಇಂದು ಹೊಂದುವಿರಿ. ನಿಮ್ಮ ಅಹಂ ನಿಮ್ಮ ಕಾರ್ಯಸ್ಥಳದಲ್ಲಿ ಆವರಿಸದಂತೆ ನೋಡಿಕೊಳ್ಳಿ. ಶುಭ ಸಂಖ್ಯೆ: 7
✍️ವೃಶ್ಚಿಕ:
ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾದ್ಯತೆಯಿರುವುದರಿಂದ ಅದರ ಬಗ್ಗೆ ಕಾಳಜಿ ವಹಿಸಿ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿಗಳು ಸುಧಾರಿಸಲು ಪ್ರಾರಂಭಿಸುತ್ತವೆ. ನೀವು ಹೆಚ್ಚು ಚೈತನ್ಯ ಹಾಗೂ ವಿಶ್ವಾಸದಿಂದ ಕೂಡಿರುವಿರಿ ಮತ್ತು ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಶುಭ ಸಂಖ್ಯೆ: 6
✍️ಧನು:
ನಿಮ್ಮ ವೆಚ್ಚಗಳು ಮಿತಿಮೀರದಂತೆ ನೋಡಿಕೊಳ್ಳಿ. ಸಾಮಾಜಿಕ ಸಮಾರಂಭಗಳು ಮತ್ತು ಸಂವಾದಗಳಲ್ಲಿ ನಿಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಿ ಮತ್ತು ಖಂಡಿತವಾಗಿಯೂ ನೀವು ಶೋಭಿಸುವಿರಿ. ಆದರೆ, ಇದೇ ಸಮಯಕ್ಕೆ ನಿಮ್ಮ ಮುಂಗೋಪವು ಉತ್ತಮ ಸಮಾರಂಭಗಳನ್ನು ಹಾಳುಗೆಡಹುವ ಸಾಧ್ಯತೆಯಿರುವುದರಿಂದ ಜನರೊಂದಿಗೆ ವ್ಯವಹರಿಸುವಾಗ ಶಾಂತಿ ಮತ್ತು ತಾಳ್ಮೆಯಿಂದಿರಬೇಕು. ಶುಭ ಸಂಖ್ಯೆ: 7
✍️ಮಕರ:
ನಿಮ್ಮ ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಕಾರ್ಯಸ್ಥಳದಲ್ಲಿ ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು ಮತ್ತು ಕಾರ್ಯಗತಗೊಳಿಸಬಹುದು.ಇದು ಕಾರ್ಯದಲ್ಲಿ ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿಸತಗೊಳಿಸುತ್ತದೆ. ಮತ್ತೇನು ಯೋಚನೆ? ನಂತರದಲ್ಲಿ ಬಡ್ತಿ ಹೊಂದುವವರಲ್ಲಿ ನೀವೇ ಮೊದಲಿಗರಾಗಬಹುದು. ಸಂಬಂಧಗಳು ಜೀವನದ ನಿರ್ಣಾಯಕ ಭಾಗಗಳಾಗಿವೆ. ನಿಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಮೂಲಕ ಈ ಅನುಗ್ರಹಪೂರ್ವಕ ದಿನದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಿ ಶುಭ ಸಂಖ್ಯೆ: 8
✍️ಕುಂಭ:
ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳೊಂದಿಗೆ ವರ್ತಿಸುವಾಗ ಉದ್ವೇಗರಹಿತರಾಗಿರಿ. ಇದು ನಿಮಗೆ ಪ್ರಯೋಜನವನ್ನು ನೀಡಬಹುದು. ಏನೇ ಆದರೂ, ಮಧ್ಯಾಹ್ನದ ಬಳಿಕ ಕಚೇರಿಯಲ್ಲಿನ ನಿಮ್ಮ ವಾತಾವರಣವು ಹೆಚ್ಚು ಅನುಕೂಲಕರ ಹಾಗೂ ಶಾಂತಿಯಿಂದ ಕೂಡಿರುತ್ತದೆ. ಮನೆಯಲ್ಲಿಯೂ ಹಾಗೆನೇ. ಶಾಂತಿಯುತ ವಾತಾವರಣವು ನಿಮ್ಮನ್ನು ಉತ್ಸಾಹ ಮತ್ತು ಲವಲವಿಕೆಯಿಂದಿರಿಸುತ್ತದೆ. ಶುಭ ಸಂಖ್ಯೆ: 4
✍️ಮೀನ:
ನಿಮ್ಮ ಆಲೋಚನೆಗಳನ್ನು ಸ್ವತಂತ್ರಗೊಳಿಸಿ ಮತ್ತು ಬರಹದ ಮೂಲಕ ನಿಮ್ಮನ್ನು ನೀವೇ ತೋರ್ಪಡಿಸಿಕೊಳ್ಳಿ. ಆಧ್ಯಾತ್ಮ ವಿಚಾರಗಳ ಹೊರತಾಗಿ, ಖುಷಿಯೊಂದಿಗೆ ಪ್ರಾರಂಭ ಹಾಗೂ ಅಂತ್ಯಗೊಳ್ಳುವ ವಿಚಾರಗಳ ಬಗ್ಗೆ ನೀವು ಆಸಕ್ತಿವಹಿಸುವ ಸಾಧ್ಯತೆಯಿದೆ. ಸ್ವಲ್ಪ ಸಮಯದವರೆಗೆ ಮೌನವಾಗಿರಿ ಮತ್ತು ಸ್ವಲ್ಪ ಆತ್ಮವಿಮರ್ಷೆ ಮಾಡಿಕೊಳ್ಳಿ. ಕಾರ್ಯಸ್ಥಳದಲ್ಲಿ ಎಚ್ಚರಿಕೆಯಿಂದಿರಿ. ಶುಭ ಸಂಖ್ಯೆ: 6
🙏ಇಂದು ಎಲ್ಲರಿಗೂ ಶುಭವಾಗಲಿ 🙏

🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ