ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಭಾನುವಾರ, ಡಿಸೆಂಬರ್ 18, 2022

ಇಂದಿನ ಭವಿಷ್ಯ - 19/12/2022 (ಸೋಮವಾರ) ಇಂದಿನ ಪಂಚಾಂಗ

     ಇಂದಿನ ಭವಿಷ್ಯ - 19/12/2022 (ಸೋಮವಾರ) ಇಂದಿನ ಪಂಚಾಂಗ ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಮಾರ್ಗಶಿರ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಕೃಷ್ಣ ಪಕ್ಷ,

ತಿಥಿ:-  ಏಕಾದಶಿ ತಿಥಿ,

ನಕ್ಷತ್ರ:-  ಚಿತ್ತಾ ನಕ್ಷತ್ರ

ವಾರ:- ಸೋಮವಾರ,

ದಿನಾಂಕ: 19/12/2022

ಸೂರ್ಯೋದಯ:-  ಬೆಳಿಗ್ಗೆ 6:49

ಸೂರ್ಯಾಸ್ತ: ಸಂಜೆ 5:58

ಇಂದಿನ ಭವಿಷ್ಯ

19/12/2022,ಸೋಮವಾರ

✍️ಮೇಷ: 

ನಿಮ್ಮ ಮಾತು ಮತ್ತು ವರ್ತನೆಯಲ್ಲಿನ ಹಿಡಿತವು ಕಿರಿಕಿರಿ, ಜಗಳ ಮತ್ತು ಕಲಹವನ್ನು ತೊಲಗಿಸಲು ಸಹಕಾರಿಯಾಗುತ್ತದೆ. ನೀವು ಮಾತನಾಡುವ ಮುನ್ನ ಯೋಚಿಸಿ. ನಿಮ್ಮ ಆರೋಗ್ಯದ ಮೇಲೂ ಹೆಚ್ಚು ಗಮನಹರಿಸಬೇಕಾಗುತ್ತದೆ. ಹಾಳುಮೂಳು ತಿಂಡಿಗಳ ಸೇವನೆಯನ್ನು ಆದಷ್ಟು ತಪ್ಪಿಸಿ.   ಶುಭ ಸಂಖ್ಯೆ: 2

✍️ವೃಷಭ: 

ಮುಂಜಾನೆಯ ವೇಳೆಗೆ ಗ್ರಹಗತಿಗಳಿಂದ ದೊರೆಯಲ್ಪಡುವ ಅನುಗ್ರಹದ ಗರಿಷ್ಟ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ವಿಹಾರಕ್ಕೆ ತೆರಳಿ. ಇದು ಸಂಜೆಯ ವೇಳೆಗಿನ 'ಬಿಸಿ'ಯನ್ನು ತಡೆದುಕೊಳ್ಳಲು ಸಹಾಯವಾಗುತ್ತದೆ. ಮಧ್ಯಾಹ್ನದ ಬಳಿಕ ನೀವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳೊಂದಿಗಿನ ಅರ್ಥರಹಿತ ಚರ್ಚೆ ಹಾಗೂ ವಾಗ್ವಾದಗಳಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಅಸಹನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಲ್ಲಿ ಪರಿಸ್ಥಿತಿಯು ಕಷ್ಟಕರವಾಗಲಿವೆ.  ಶುಭ ಸಂಖ್ಯೆ: 1

✍️ಮಿಥುನ: 

 ನಿಮ್ಮ ಸ್ನೇಹಿಕರು ಹಾಗೂ ಪ್ರೀತಿಪಾತ್ರರೊಂದಿಗೆ ಪ್ರವಾಸ ತೆರಳಬಹುದು. ಕಚೇರಿಯಲ್ಲೂ, ವಾತಾವರಣವು ತೊಂದರೆಗಳಿಂದ ಮುಕ್ತವಾಗಿರುತ್ತದೆ ಮತ್ತು ನಿಮ್ಮೊಳಗಿನ ಧನಾತ್ಮಕ ಚೈತನ್ಯವು ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ಉತ್ತೇಜನವನ್ನು ನಿಮಗೆ ನೀಡುತ್ತದೆ. ಸಹೋದ್ಯೋಗಿಗಳೂ ನಿಮಗೆ ಸಹಕಾರ ನೀಡಲಿದ್ದಾರೆ.  ಶುಭ ಸಂಖ್ಯೆ: 3

✍️ಕಟಕ: 

ನೀವು ಹೊರಗಡೆ ಎಲ್ಲೂ ತಿನ್ನದಂತೆ ನೋಡಿಕೊಳ್ಳಿ ಇಲ್ಲವಾದಲ್ಲಿ ಸೋಂಕಿಗೆ ಈಡಾಗಬಹುದು. ಆದರೂ, ಮಧ್ಯಾಹ್ನದ ಬಳಿಕ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ಸುಧಾರಿಸಲ್ಪಡುವುದರೊಂದಿಗೆ, ಮುಂಜಾನೆಯ ಚಿಂತೆಗಳಿಂದ ನಿಮಗೆ ವಿಶ್ರಾಂತಿಯನ್ನು ಗ್ರಹಗತಿಗಳು ನೀಡುತ್ತವೆ. ಕಚೇರಿಯಲ್ಲೂ, ನಿಮ್ಮ ಸಹೋದ್ಯೋಗಿಗಳ ಬೆಂಬಲದೊಂದಿಗೆ, ವಾತಾವರಣವು ಸ್ನೇಹಪರವಾಗಿರುತ್ತದೆ. ಶುಭ ಸಂಖ್ಯೆ: 3

✍️ಸಿಂಹ: 

ನೀವು ಮಾಡಬೇಕಾದುದೇನೆಂದರೆ, ಧನಾತ್ಮಕವಾಗಿ ಚಿಂತಿಸಿ, ಆರೋಗ್ಯ ವಿಚಾರಕ್ಕೆ ಸಂಬಂಧಿಸಿದ ನಿರಾತಂಕವನ್ನು ತಪ್ಪಿಸಿ ಮತ್ತು ನಿಮ್ಮ ದುರಾಕ್ರಮಣ ಪ್ರವೃತ್ತಿಯನ್ನು ತೊಲಗಿಸಿ. ನಿಮ್ಮ ಖರ್ಚು ಮತ್ತು ಹೂಡಿಕೆಯ ಮೇಲೆ ನೀವು ಕಣ್ಣಿಟ್ಟಿರಬೇಕಾಗುತ್ತದೆ ಇಲ್ಲವಾದಲ್ಲಿ, ನೀವು ಆರ್ಥಿಕ ನಷ್ಟಕ್ಕೆ ಒಳಗಾಗುವಿರಿ. ಶುಭ ಸಂಖ್ಯೆ: 5

✍️ಕನ್ಯಾ: 

ನೀವು ಹೆಚ್ಚು ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ. ಸಂಬಂಧಿಗಳೊಂದಿಗಿನ ವ್ಯಾಜ್ಯವು ಅವರೊಂದಿಗಿನ ಸಂಬಂಧವನ್ನು ಹಾಳುಗೆಡಹುತ್ತದೆ. ಆದ್ದರಿಂದ, ನಿಮ್ಮ ಸ್ಪಷ್ಟ ನಿಲುವನ್ನು ಹೊಂದಲು ಪ್ರಯತ್ನಿಸಿ ಮತ್ತು ನಿಮ್ಮ ಕೋಪದ ಮೇಲೆ ನಿಯಂತ್ರಣವಿರಿಸಿ. ನಿಮ್ಮ ತಾಯಿಯ ಆರೋಗ್ಯ ಚಿಂತೆಯ ಕಾರಣವಾಗಲಿದೆ. ಅದರ ಮೇಲೆ ಗಮನಹರಿಸಿ. ಶುಭ ಸಂಖ್ಯೆ: 6

✍️ತುಲಾ: 

ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಮಟ್ಟದ ತಗ್ಗುವಿಕೆಯು ಆಕ್ರೋಶ, ಉದ್ವೇಗ ಮತ್ತು ನಕಾರಾತ್ಮಕತೆಗೆ ಹಾದಿ ಮಾಡಿಕೊಡುತ್ತದೆ. ಮತ್ತು ಅವುಗಳನ್ನು ತೊಲಗಿಸಲು ನೀವು ಯೋಗ ಮತ್ತು ಧ್ಯಾನ ಮಾಡಬೇಕಾಗಿದೆ. ಇಂತಹುದೇ ಪರಿಸ್ಥಿತಿ ಮುಂದವರಿದಲ್ಲಿ, ನಿಮ್ಮ ದುರಾಕ್ರಮಣ ಪ್ರವೃತ್ತಿಯು ಹೆಚ್ಚಳಗೊಳ್ಳುತ್ತದೆ ಮತ್ತು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕಷ್ಟದ ಪರಿಸ್ಥಿತಿ ಉಂಟಾಗುತ್ತದೆ. ಸಂಜೆಯ ವೇಳೆಗೆ, ಮನೆಯಲ್ಲಿ ಸಂತಸಭರಿತ ವಾತಾವರಣವನ್ನು ಸೃಷ್ಟಿಸುವ ಮೂಲಕ ಮುಂಜಾನೆಯ ಬೇಸರವನ್ನು ಸರಿದೂಗಿಸುತ್ತದೆ.  ಶುಭ ಸಂಖ್ಯೆ: 4

✍️ವೃಶ್ಚಿಕ: 

ಈ ದಿನದ ಎಲ್ಲಾ ಲಾಭಗಳನ್ನು ಪಡೆಯಲು ನೀವು ಹೊಂದಾಣಿಕೆ, ಅರ್ಥೈಸಿಕೊಳ್ಳುವಿಕೆ ಮತ್ತು ದೃಢ ನಿಲುವನ್ನು ಹೊಂದಬೇಕಾಗುತ್ತದೆ. ಈ ನಿಲುವಲ್ಲಿ ನೀವು ಯಶಸ್ಸನ್ನು ಸಾಧಿಸಬೇಕಾದರೆ, ಮತ್ತು ತೃಪ್ತಿ ಮತ್ತು ಸಂತಸವನ್ನು ಅನುಭವಿಸಬೇಕಾದರೆ ನಿಮ್ಮ ಕುಟುಂಬ ಸದಸ್ಯರೊಂದಿಗಿನ ಅರ್ಥಹೀನ ಚರ್ಚೆಗಳನ್ನು ತಪ್ಪಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಮತ್ತು ಕಾಳಜಿವಹಿಸುವ ಅಗತ್ಯವಿದೆ. ಅದರ ಮೇಲೆ ಕಣ್ಣಿಟ್ಟಿರಿ. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನವಿರಲಿ. ಶುಭ ಸಂಖ್ಯೆ: 7

✍️ಧನು: 

ವಾಹನ ಚಾಲನೆಯ ವೇಳೆ ವೇಗದಲ್ಲಿ ನಿಯಂತ್ರಣವಿರಲಿ, ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಚೂರಿಯಡಿಗೆ ನುಸುಳುವುದನ್ನು ತಪ್ಪಿಸಿ. ಮನರಂಜನೆಗಾಗಿ ನೀವು ಮಾಡುವ ವೆಚ್ಚವು ಮಿತಿಮೀರಬಹುದು. ಅವುಗಳ ಬಗ್ಗೆ ಗಮನವಿರಲಿ ಇಲ್ಲವಾದಲ್ಲಿ ನಿಮ್ಮ ಬೊಕ್ಕಸ ಖಾಲಿಯಾಗಬಹುದು. ಮನೆಯ ವಾತಾವರಣವು ಪ್ರತಿಕೂಲವಾಗಿರುವ ಸಾಧ್ಯತೆಯಿರುವುದರಿಂದ ವಾಗ್ವಾದ ಮತ್ತು ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ತಾಳ್ಮೆಯಿಂದಿರಲು ಪ್ರಯತ್ನಿಸಿ.  ಶುಭ ಸಂಖ್ಯೆ: 3

✍️ಮಕರ: 

ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಕಲಹಕ್ಕೆ ಒಳಗಾಗುವಿರಿ ಮತ್ತು ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸಿ, ಮಿತಿಮೀರಿದ ವೆಚ್ಚವು ನಿಮ್ಮ ಕಿಸೆಯನ್ನು ತೂತುಮಾಡಬಲ್ಲುದು.    ಶುಭ ಸಂಖ್ಯೆ: 8

✍️ಕುಂಭ: 

ನಿಮ್ಮ ಆರೋಗ್ಯವು ದಿನವಿಡೀ ಅತ್ಯುತ್ತಮವಾಗಿರುತ್ತದೆ. ಆದ್ದರಿಂದ, ಸ್ನೇಹಿತರು ಮತ್ತು ಮನೆಮಂದಿಯೊಂದಿಗೆ ಪ್ರವಾಸ ಅಥವಾ ಸಂತಸಭರಿತ ವಿಹಾರದ ಯೋಜನೆ ರೂಪಿಸುವುದು ಉತ್ತಮ ಆಲೋಚನೆ. ಮನೆಯಲ್ಲಿ,ನಿಮ್ಮ ಕುಟುಂಬ ಸದಸ್ಯರು ನಿಮಗೆ ಉತ್ತಮ ಸಾಂಗತ್ಯವನ್ನು ನೀಡುವುದರೊಂದಿಗೆ ಮನೆಯ ಪರಿಸ್ಥಿತಿಗಳು ಸುಗಮ ಹಾಗೂ ಅನುಕೂಲಕರವಾಗಿರುತ್ತದೆ. ನಿಮ್ಮ ಮಕ್ಕಳು ಅವರ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುತ್ತಾರೆ.  ಶುಭ ಸಂಖ್ಯೆ: 9

✍️ಮೀನ: 

ನೀವು ಯಾವುದೇ ಯೋಜನೆಗಳನ್ನು ಹೊಂದಿದ್ದಲ್ಲಿ, ಅದನ್ನು ಕಾರ್ಯರೂಪಗೊಳಿಸಲು ಇದು ತಕ್ಕುದಾದ ಸಮಯ, ನೀವು ಕೈಗೊಳ್ಳುವ ಯಾವುದೇ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಧನಲಾಭದ ಯೋಗವಿದೆ. ನಿಮ್ಮ ದೈಹಿಕ ಆರೋಗ್ಯ ಮಟ್ಟವು ಕುಗ್ಗಬಹುದು ಆದರೆ, ಮನೆಯಲ್ಲಿನ ಸ್ನೇಹಪರ ಹಾಗೂ ಉತ್ಸಾಹದ ವಾತಾವರಣವು ಶೀಘ್ರ ಚೇತರಿಕೆಯನ್ನು ಕಾಣಲು ಸಹಕಾರಿಯಾಗಬಹುದು.  ಶುಭ ಸಂಖ್ಯೆ: 4
🙏ಇಂದು ಎಲ್ಲರಿಗೂ ಶುಭವಾಗಲಿ 🙏

🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ