ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಶುಕ್ರವಾರ, ಡಿಸೆಂಬರ್ 2, 2022

ಇಂದಿನ ಭವಿಷ್ಯ - 03/12/2022 (ಶನಿವಾರ) ಇಂದಿನ ಪಂಚಾಂಗ

            ಇಂದಿನ ಭವಿಷ್ಯ - 03/12/2022 (ಶನಿವಾರ) ಇಂದಿನ ಪಂಚಾಂಗ ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಮಾರ್ಗಶಿರ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಶುಕ್ಲ ಪಕ್ಷ,

ತಿಥಿ:- ಏಕಾದಶಿ ತಿಥಿ,

ನಕ್ಷತ್ರ:- ರೇವತಿ  ನಕ್ಷತ್ರ

ವಾರ:- ಶನಿವಾರ,

ದಿನಾಂಕ: 03/12/2022

ಸೂರ್ಯೋದಯ:-  ಬೆಳಿಗ್ಗೆ 6:33

ಸೂರ್ಯಾಸ್ತ: ಸಂಜೆ 5:47

ಇಂದಿನ ಭವಿಷ್ಯ

03/12/2022(ಶನಿವಾರ)

✍️ಮೇಷ: 

ನೀವು ಮುಟ್ಟಿದರೆ ಮುನಿ' ಎಂಬಂತೆ ವರ್ತಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸ್ನೇಹಿತರ ಅನಿರೀಕ್ಷಿತ ಪ್ರತಿಕ್ರಿಯೆಗಳಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ವಿಚಾರಾಸಕ್ತರಾಗಿರುವುದು ಸೂಕ್ತ. ಆಸ್ತಿ ಅಥವಾ ಭೂ ವಿವಾದಗಳಿಂದ ಆದಷ್ಟು ದೂರವಿರಿ. ಅದಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಲು ಇಂದು ಸೂಕ್ತ ದಿನವಲ್ಲ. ನಿಮ್ಮ ಹೆತ್ತವರ ಬಗ್ಗೆ ಚಿಂತೆಗೊಳಗಾಗಿದ್ದಲ್ಲಿ ಕೊರಗುತ್ತಾ ಕೂರುವ ಬದಲು ಅವರೊಂದಿಗೆ ಮಾತನಾಡಿ. ನಕಾರಾತ್ಮಕ ಪ್ರಭಾವವನ್ನು ಹೊಂದಿರುವಂತಹ ಮಹಿಳೆಯರಿಂದ ದೂರವಿರಿ. ಶುಭ ಸಂಖ್ಯೆ: 6

✍️ವೃಷಭ: 

ಸುತ್ತಲಿರುವ ದೈನಂದಿನ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮದೇ ಲೋಕದಲ್ಲಿ ಕಳೆದುಹೋಗಿರಬಹುದು. ನೀವು ಆಹ್ಲಾದಕರ, ಕಲ್ಪನಾತ್ಮಕ ಮತ್ತು ಸೃಜನಾತ್ಮಕ ಮನೋಭಾವವನ್ನು ಹೊಂದುತ್ತೀರಿ. ಸೃಜನಾತ್ಮಕ ಉತ್ತೇಜನಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಪಾತ್ರರಿಗಾಗಿ ಅಡುಗೆ ತಯಾರಿಸಿ. ಅಡುಗೆಯೂ ಒಂದು ರೀತಿಯ ಕಲೆಯಾಗಿದೆ.ಶುಭ ಸಂಖ್ಯೆ: 4

✍️ಮಿಥುನ: 

 ನಿಶ್ಚಿತಾರ್ಥ ಅಥವಾ ಮದುವೆ ಸಮಾರಂಭಗಳಿಗೆ ಆಮಂತ್ರಣವಿದ್ದರೆ, ಅದನ್ನು ತಪ್ಪಿಸಬೇಡಿ. ಆರ್ಥಿಕ ಯೋಜನೆಯಲ್ಲಿನ ತೊಂದರೆಯಿಂದಾಗಿ ಸಂಜೆಗಾಗಿ ನೀವು ಗೊತ್ತುಪಡಿಸಿದ್ದ ಯೋಜನೆಗಳಿಗೆ ತಡೆಯಾಗಬಹುದು.ಪ್ರಾರಂಭದಲ್ಲಿ ನೀವು ತೊಂದರೆ ಅನುಭವಿಸಬಹುದು. ಆದರೆ, ಚಿಂತಿಸಬೇಡಿ. ಎಲ್ಲವೂ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿದು ನಿಮ್ಮ ಮನಸ್ಸಿಗೆ ನಿರಾಳವಾಗಿ ಖುಷಿಯಾಗುವುದರಿಂದ ಈ ಚಿಂತೆಗಳು ಕೇವಲ ತಾತ್ಕಾಲಿಕ. ವೃತ್ತಿ ಜೀವನದಲ್ಲಿ ಉತ್ತಮ ಸಮಯ. ಆದರೆ, ಎಣಿಸಿದ್ದೆಲ್ಲವೂ ಕೂಡಲೇ ನಡೆಯದಿರುವ ಕಾರಣ ತ್ವರಿತ ಗಮನ ಬೇಕಾಗಬಹುದು ಶುಭ ಸಂಖ್ಯೆ: 7

✍️ಕಟಕ: 

ಭಾವಾವೇಶದಿಂದ ಯಾವಾಗಲೂ ಆವರಿಸಿರುವ ಕರ್ಕಾಟಕ ರಾಶಿಯವರಾದ ನಿಮಗೆ ಇಂದು ಒಳ್ಳೆಯ ದಿನ ಯಾಕೆಂದರೆ ಎಲ್ಲರೂ ಹಾಗೂ ಎಲ್ಲವೂ ನೀವು ಅಂದುಕೊಂಡಂತೆಯೇ ನಡೆದುಕೊಳ್ಳುತ್ತಾರೆ ಮತ್ತು ಆಗುವುದು. ನೀವು ಕೂಡ ಅವರು ಗಮನಹರಿಸಿದಷ್ಟು ಗಮನ ನೀಡಿ.ಸ್ನೇಹಿತರನ್ನು ಭೇಟಿ ಮಾಡಿ. ಕಾಫಿಯೊಂದಿಗೆ ಹರಟೆ ಹೊಡೆಯಿರಿ.ಉಡುಗೊರೆಗಳನ್ನು ಹಂಚಿಕೊಳ್ಳಿ. ನಿಮಗೆ ಸಾಕಾಗುವಷ್ಟು ಶಾಪಿಂಗ್ ಮಾಡಿ. ಸುಮ್ಮನೆ ಆನಂದಿಸಿ. ಒಳ್ಳೆಯ ಗ್ರಹಗತಿಗಳ ಹೊಂದಾಣಿಕೆಯಿಂದ ಲಾಭ ಪಡೆಯಿರಿ. ಮತ್ತು ನೆನಪಿಡಿ ನಿಮ್ಮ ಮನಸ್ಸಿನಾಳದ ಭಾವನೆಗಳನ್ನು ಇತರರಿಗೆ ಹೇಳಲು ಬಯಸಿದ್ದರೆ ಅದನ್ನು ಈಗಲೇ ಹೇಳಿಬಿಡಿ. ಶುಭ ಸಂಖ್ಯೆ: 6

✍️ಸಿಂಹ: 

ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳು ಇಂದು ಎಂದಿಗಿಂತ ಪ್ರಬಲವಾಗಿರುವ ಸಾಧ್ಯತೆಯಿದೆ. ಜಾಗ್ರತೆ ವಹಿಸಿಕೊಳ್ಳಿ, ನಿಮ್ಮ ಮಾತು ಮತ್ತು ಸಿಟ್ಟು ಸ್ತಿಮಿತದಲ್ಲಿರಲಿ ಮತ್ತು ಕಾನೂನು ವ್ಯವಹಾರಗಳ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಲು ಅಭ್ಯಾಸ ಮಾಡಿ.ಸಾಧ್ಯವಿದ್ದರೆ ಕಾನೂನು ಅಥವಾ ಅಧಿಕಾರ ಸಂಬಂಧಿ ನಿರ್ಧಾರಗಳನ್ನು ಮುಂದೂಡಿ. ನಿಮ್ಮ ಭಾವನೆಗಳನ್ನು ಅರ್ಥೈಸಿಕೊಂಡು ಹತೋಟಿಯಲ್ಲಿಡಿ ಯಾಕೆಂದರೆ ಕೆಲವರು ನಿಮ್ಮನ್ನು ಸುಲಭದಲ್ಲಿ ಘಾಸಿಗೊಳಿಸಬಹುದು ಅಥವಾ ನಿಮಗೆ ಗೊತ್ತಿಲ್ಲದಂತೆಯೇ ಕೆಲವು ಆತುರದ ನಿರ್ಧಾರಗಳಿಗೆ ನಿಮ್ಮನ್ನು ಎಳೆಯಬಹುದು. ಶುಭ ಸಂಖ್ಯೆ: 8

✍️ಕನ್ಯಾ: 

ನಿಮ್ಮ ಪ್ರೀತಿಪಾತ್ರರ ಮನಸ್ಸಿಗೆ ನೀವು ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತದೆ. ಪ್ರೀತಿ ಅಥವಾ ಸಂಗಾತಿಯನ್ನು ಅರಸುತ್ತಿರುವವರು ಗ್ರಹಗತಿಗಳ ಉತ್ತಮ ಹೊಂದಾಣಿಕೆಯಿಂದ ಭಾರೀ ಪ್ರಯೋಜನವನ್ನು ಪಡೆದುಕೊಳ್ಳಲಿದ್ದೀರಿ. ಗೆಳತಿಯರಿಂದ ಸಹಾಯ ದೊರೆಯಲಿದೆ. ಆನಂದಿಸಿ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಹಗತಿಗಳು ತುಂಬಾ ಉತ್ತಮವಾಗಿವೆ. ಫಲವಾಗಿ ಆರ್ಥಿಕ ವೃದ್ಧಿಯಾಗಲಿದೆ. ಉದ್ಯಮ ಪಾವತಿಯನ್ನು ಪಡೆಯಲು ನೀವು ಪ್ರಯಾಣ ಬೆಳಸುವ ಸಾಧ್ಯತೆ ಇದೆ ಮತ್ತು ಅದು ಫಲಕಾರಿಯಾಗಲಿದೆ. ಶುಭ ಸಂಖ್ಯೆ: 9

✍️ತುಲಾ: 

ತಾಯಿಯ ಕಡೆಯಿಂದ ವಿಶೇಷ ಸಹಕಾರ ದೊರೆಯಲಿದೆ. ವೃತ್ತಿ ಹಾಗೂ ಹಣಕಾಸು ವಿಚಾರಗಳಿಗೆ ಉತ್ತಮ ಸಮಯ. ನಿಮ್ಮ ಕನಸಿನ ಉದ್ಯೋಗವು ನಿಮಗೆ ದೊರೆಯಬಹುದು ಅಥವಾ ಕೆಲಸದಲ್ಲಿ ಶ್ಲಾಘನೆಯನ್ನು ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಫಲಕಾರಿಯಾಗಲಿದೆ ಮತ್ತು ವ್ಯವಹಾರದಲ್ಲಿ ಏಳಿಗೆ ಉಂಟಾಗಲಿದೆ. ಶುಭ ಸಂಖ್ಯೆ: 2

✍️ವೃಶ್ಚಿಕ: 

ಏನೇ ಆದರೂ ವ್ಯವಹಾರದಲ್ಲಿ ಅಥವಾ ಸಾಂಸಾರಿಕವಾಗಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳು ಒಮ್ಮೆ ನಿಮ್ಮ ಕೆಲಸದ ಬಗ್ಗೆ ಸಂತೋಷಪಡಬಹುದು ಮತ್ತೊಮ್ಮೆ ಅಸಮಾಧಾನ ಹೊಂದಬಹುದು. ಕಾರ್ಯಕ್ಷೇತ್ರದಲ್ಲಿ ಅಸೂಯೆ ಹೊಂದಿದ ಪ್ರತಿಸ್ಪರ್ಧಿಗಳೊಂದಿಗೆ ಅಥವಾ ಮಕ್ಕಳೊಂದಿಗೆ ಉತ್ತಮ ರೀತಿಯ ಚರ್ಚೆಯಾಗಿದ್ದರೂ ಅದರಿಂದ ದೂರವಿರಿ. ಶುಭ ಸಂಖ್ಯೆ: 8

✍️ಧನು: 

ಭಾವನಾತ್ಮಕವಾಗಿ ಮಿತಿಮೀರಿದ ಗೃಹಗತಿಗಳಿಂದಾಗಿ ನೀವು ಅಗತ್ಯವಾಗಿ ಬಿಡುವು ತೆಗೆದುಕೊಳ್ಳಲೇಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಉತ್ತಮ ಚಿಂತನಗೆಳತ್ತ ನಿಮ್ಮ ಮನಸ್ಸನ್ನು ಕೊಂಡೊಯ್ಯಿರಿ. ಖರ್ಚುಗಳು ಅಧಿಕಗೊಂಡಾಗ, ಕೆಲಸಗಳು ನಿಂತುಹೋದಾಗ ಮತ್ತು ಇದು ಭಾರೀ ಹೊಣೆ ಎಂಬುದಾಗಿ ನೀವು ಚಿಂತಿಸಿದಾಗ ಸಿಡಿಮಿಡಿಗೊಳ್ಳಬೇಡಿ. ಅವುಗಳು ಹಾಗೇಯೇ ಇರಲಿ. ಈಗಾಗಲೇ ದಣಿದ ನಿಮ್ಮ ದೇಹ ಹಾಗೂ ಮನಸ್ಸಿಗೆ ಇನ್ನಷ್ಟು ಒತ್ತಡವನ್ನು ನೀಡಬೇಡಿ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ.  ಶುಭ ಸಂಖ್ಯೆ: 5

✍️ಮಕರ: 

ಯಶಸ್ಸು, ಸರಕು ಲಾಭ, ಹಣಕಾಸು ಮತ್ತು ಉದ್ಯಮಗಳಲ್ಲಿ ಮಹತ್ತರ ಅಭಿವೃದ್ಧಿ. ಲಾಟರಿಯಲ್ಲಿ ಗೆಲುವು ಸಾಧಿಸುವ ಅದೃಷ್ಟವಿದೆ ಆದರೆ, ಇದು ನಿಮಗೆ ಅತ್ಯಂತ ವಾಡಿಕೆಯಿಲ್ಲದ ವಿಚಾರವಾಗಿದೆ. ಆದ್ದರಿಂದ, ಪ್ರಯೋಜನಗಳು ನಿಮ್ಮ ಯಶಸ್ಸಿನಿಂದ ನೇರವಾಗಿ ಹರಿದುಬರಲಿದೆ ಮತ್ತು ನೀವು ನಿರರ್ಥಕ ಎಂದು ಭಾವಿಸಿದ್ದ ಮೂಲಗಳಿಂದಲೂ ಹರಿದು ಬರಲಿದೆ. ಒಪ್ಪಂದಗಳು ಕಾರ್ಯರೂಪಕ್ಕೆ ಬಂದರೆ ಅಥವಾ ಭಾರೀ ಮೊತ್ತದ ದಲ್ಲಾಳಿ ಹಣವು ದೊರೆತರೆ ಆಶ್ಚರ್ಯಪಡಬೇಡಿ. ಆನಂದಿಸಲು ಸಿದ್ಧರಾಗಿರಿ. ವಿವಿಧ ಸಂಸ್ಕೃತಿಗಳಿಂದ ಆಕರ್ಷಿಸುವಂತಹ ಒಬ್ಬರನ್ನು ನೀವು ಭೇಟಿ ಮಾಡಲಿದ್ದೀರಿ ಮತ್ತು ಇದು ದೀರ್ಘಸಮಯದ ಭೇಟಿಯೂ ಆಗಿರಬಹುದು.  ಶುಭ ಸಂಖ್ಯೆ: 2

✍️ಕುಂಭ: 

ಹೆಚ್ಚೆಚ್ಚು ಯೋಜನೆಗಳ ಆಗಮನ, ನಿರೀಕ್ಷೆಗೂ ಮೀರಿ ಸಹೋದ್ಯೋಗಿಗಳ ಸಹಕಾರ, ಕಾರ್ಯತಃ ನಿಮ್ಮನ್ನು ಸ್ಥಾನದಿಂದ ತೆಗೆದುಹಾಕಿದವರಿಂದ ಪ್ರಶಂಸೆಗಳು ಸಿಗಲಿವೆ. ಇತರರ ಬಗ್ಗೆ ನೀವು ತುಂಬಾ ಕರುಣೆ ಹಾಗೂ ಸೂಕ್ಷ್ಮ ಸ್ವಭಾವದವರು ಮತ್ತು ಇದಕ್ಕಾಗಿ ನೀವು ಶ್ಲಾಘನೆಗೊಳಗಾಗುತ್ತೀರಿ. ತಾಯಿಯ ಕಡೆಯಿಂದ ನಿಮಗೆ ಶುಭಸುದ್ದಿ ಬರಲಿದೆ ಮತ್ತು ಮನೆಯ ವಾತಾವರಣವು ಹಗುರ ಹಾಗೂ ವಿನೋದಕರವಾಗಿರಲಿದೆ. ನೀವು ಅತ್ಯಂತ ಆನಂದ, ಖುಷಿ ಹಾಗೂ ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೊಂದುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಶುಭ ಸಂಖ್ಯೆ: 4

✍️ಮೀನ: 

ವೃತ್ತಿ ವಿಚಾರಗಳಲ್ಲಿ ಇದೊಂದು ಅದ್ಭುತ ದಿನವಾದರೂ, ಹೊಸ ವೃತ್ತಿಯ ಅವಕಾಶಗಳು ನಿಮಗೆ ಬರುವ ಸಾಧ್ಯತೆಯಿದ್ದರೂ, ನೀವು ನಿಮ್ಮ ವೈಯಕ್ತಿಕ ಜೀವನದ ಕಡೆಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತೀರಿ. ನೀವು ನಿಮ್ಮ ಮಾರ್ಗಗಳಲ್ಲಿ ಅತ್ಯಂತ ಭಾವಾತೀತ ಹಾಗೂ ಉತ್ಸುಕದಿಂದ ಕೂಡಿರುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಕಳೆದ ಸಂಜೆಯು ಅವಿಸ್ಮರಣೀಯವಾಗಿರುತ್ತದೆ. ನೀವು ಸ್ಥಿರ ಸಂಬಂಧಗಳನ್ನು ಹೊಂದಿರದಿದ್ದಲ್ಲಿ, ನಿಮಗೆ ಅವಿರತ ಪ್ರಣಯಚೇಷ್ಟೆಯ ಅವಕಾಶಗಳು ಸಿಗಲಿವೆ. ನೀವು ಉದಾರವಾಗಿ ಖರ್ಚುಮಾಡುವಿರಿ. ಶುಭ ಸಂಖ್ಯೆ: 9🙏ಇಂದು ಎಲ್ಲರಿಗೂ ಶುಭವಾಗಲಿ 🙏

03/12/2022(ಶನಿವಾರ)

✍️ಮೇಷ: 

ನೀವು ಮುಟ್ಟಿದರೆ ಮುನಿ' ಎಂಬಂತೆ ವರ್ತಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸ್ನೇಹಿತರ ಅನಿರೀಕ್ಷಿತ ಪ್ರತಿಕ್ರಿಯೆಗಳಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ವಿಚಾರಾಸಕ್ತರಾಗಿರುವುದು ಸೂಕ್ತ. ಆಸ್ತಿ ಅಥವಾ ಭೂ ವಿವಾದಗಳಿಂದ ಆದಷ್ಟು ದೂರವಿರಿ. ಅದಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಲು ಇಂದು ಸೂಕ್ತ ದಿನವಲ್ಲ. ನಿಮ್ಮ ಹೆತ್ತವರ ಬಗ್ಗೆ ಚಿಂತೆಗೊಳಗಾಗಿದ್ದಲ್ಲಿ ಕೊರಗುತ್ತಾ ಕೂರುವ ಬದಲು ಅವರೊಂದಿಗೆ ಮಾತನಾಡಿ. ನಕಾರಾತ್ಮಕ ಪ್ರಭಾವವನ್ನು ಹೊಂದಿರುವಂತಹ ಮಹಿಳೆಯರಿಂದ ದೂರವಿರಿ. ಶುಭ ಸಂಖ್ಯೆ: 6

✍️ವೃಷಭ: 

ಸುತ್ತಲಿರುವ ದೈನಂದಿನ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮದೇ ಲೋಕದಲ್ಲಿ ಕಳೆದುಹೋಗಿರಬಹುದು. ನೀವು ಆಹ್ಲಾದಕರ, ಕಲ್ಪನಾತ್ಮಕ ಮತ್ತು ಸೃಜನಾತ್ಮಕ ಮನೋಭಾವವನ್ನು ಹೊಂದುತ್ತೀರಿ. ಸೃಜನಾತ್ಮಕ ಉತ್ತೇಜನಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಪಾತ್ರರಿಗಾಗಿ ಅಡುಗೆ ತಯಾರಿಸಿ. ಅಡುಗೆಯೂ ಒಂದು ರೀತಿಯ ಕಲೆಯಾಗಿದೆ.ಶುಭ ಸಂಖ್ಯೆ: 4

✍️ಮಿಥುನ: 

 ನಿಶ್ಚಿತಾರ್ಥ ಅಥವಾ ಮದುವೆ ಸಮಾರಂಭಗಳಿಗೆ ಆಮಂತ್ರಣವಿದ್ದರೆ, ಅದನ್ನು ತಪ್ಪಿಸಬೇಡಿ. ಆರ್ಥಿಕ ಯೋಜನೆಯಲ್ಲಿನ ತೊಂದರೆಯಿಂದಾಗಿ ಸಂಜೆಗಾಗಿ ನೀವು ಗೊತ್ತುಪಡಿಸಿದ್ದ ಯೋಜನೆಗಳಿಗೆ ತಡೆಯಾಗಬಹುದು.ಪ್ರಾರಂಭದಲ್ಲಿ ನೀವು ತೊಂದರೆ ಅನುಭವಿಸಬಹುದು. ಆದರೆ, ಚಿಂತಿಸಬೇಡಿ. ಎಲ್ಲವೂ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿದು ನಿಮ್ಮ ಮನಸ್ಸಿಗೆ ನಿರಾಳವಾಗಿ ಖುಷಿಯಾಗುವುದರಿಂದ ಈ ಚಿಂತೆಗಳು ಕೇವಲ ತಾತ್ಕಾಲಿಕ. ವೃತ್ತಿ ಜೀವನದಲ್ಲಿ ಉತ್ತಮ ಸಮಯ. ಆದರೆ, ಎಣಿಸಿದ್ದೆಲ್ಲವೂ ಕೂಡಲೇ ನಡೆಯದಿರುವ ಕಾರಣ ತ್ವರಿತ ಗಮನ ಬೇಕಾಗಬಹುದು ಶುಭ ಸಂಖ್ಯೆ: 7

✍️ಕಟಕ: 

ಭಾವಾವೇಶದಿಂದ ಯಾವಾಗಲೂ ಆವರಿಸಿರುವ ಕರ್ಕಾಟಕ ರಾಶಿಯವರಾದ ನಿಮಗೆ ಇಂದು ಒಳ್ಳೆಯ ದಿನ ಯಾಕೆಂದರೆ ಎಲ್ಲರೂ ಹಾಗೂ ಎಲ್ಲವೂ ನೀವು ಅಂದುಕೊಂಡಂತೆಯೇ ನಡೆದುಕೊಳ್ಳುತ್ತಾರೆ ಮತ್ತು ಆಗುವುದು. ನೀವು ಕೂಡ ಅವರು ಗಮನಹರಿಸಿದಷ್ಟು ಗಮನ ನೀಡಿ.ಸ್ನೇಹಿತರನ್ನು ಭೇಟಿ ಮಾಡಿ. ಕಾಫಿಯೊಂದಿಗೆ ಹರಟೆ ಹೊಡೆಯಿರಿ.ಉಡುಗೊರೆಗಳನ್ನು ಹಂಚಿಕೊಳ್ಳಿ. ನಿಮಗೆ ಸಾಕಾಗುವಷ್ಟು ಶಾಪಿಂಗ್ ಮಾಡಿ. ಸುಮ್ಮನೆ ಆನಂದಿಸಿ. ಒಳ್ಳೆಯ ಗ್ರಹಗತಿಗಳ ಹೊಂದಾಣಿಕೆಯಿಂದ ಲಾಭ ಪಡೆಯಿರಿ. ಮತ್ತು ನೆನಪಿಡಿ ನಿಮ್ಮ ಮನಸ್ಸಿನಾಳದ ಭಾವನೆಗಳನ್ನು ಇತರರಿಗೆ ಹೇಳಲು ಬಯಸಿದ್ದರೆ ಅದನ್ನು ಈಗಲೇ ಹೇಳಿಬಿಡಿ. ಶುಭ ಸಂಖ್ಯೆ: 6

✍️ಸಿಂಹ: 

ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳು ಇಂದು ಎಂದಿಗಿಂತ ಪ್ರಬಲವಾಗಿರುವ ಸಾಧ್ಯತೆಯಿದೆ. ಜಾಗ್ರತೆ ವಹಿಸಿಕೊಳ್ಳಿ, ನಿಮ್ಮ ಮಾತು ಮತ್ತು ಸಿಟ್ಟು ಸ್ತಿಮಿತದಲ್ಲಿರಲಿ ಮತ್ತು ಕಾನೂನು ವ್ಯವಹಾರಗಳ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಲು ಅಭ್ಯಾಸ ಮಾಡಿ.ಸಾಧ್ಯವಿದ್ದರೆ ಕಾನೂನು ಅಥವಾ ಅಧಿಕಾರ ಸಂಬಂಧಿ ನಿರ್ಧಾರಗಳನ್ನು ಮುಂದೂಡಿ. ನಿಮ್ಮ ಭಾವನೆಗಳನ್ನು ಅರ್ಥೈಸಿಕೊಂಡು ಹತೋಟಿಯಲ್ಲಿಡಿ ಯಾಕೆಂದರೆ ಕೆಲವರು ನಿಮ್ಮನ್ನು ಸುಲಭದಲ್ಲಿ ಘಾಸಿಗೊಳಿಸಬಹುದು ಅಥವಾ ನಿಮಗೆ ಗೊತ್ತಿಲ್ಲದಂತೆಯೇ ಕೆಲವು ಆತುರದ ನಿರ್ಧಾರಗಳಿಗೆ ನಿಮ್ಮನ್ನು ಎಳೆಯಬಹುದು. ಶುಭ ಸಂಖ್ಯೆ: 8

✍️ಕನ್ಯಾ: 

ನಿಮ್ಮ ಪ್ರೀತಿಪಾತ್ರರ ಮನಸ್ಸಿಗೆ ನೀವು ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತದೆ. ಪ್ರೀತಿ ಅಥವಾ ಸಂಗಾತಿಯನ್ನು ಅರಸುತ್ತಿರುವವರು ಗ್ರಹಗತಿಗಳ ಉತ್ತಮ ಹೊಂದಾಣಿಕೆಯಿಂದ ಭಾರೀ ಪ್ರಯೋಜನವನ್ನು ಪಡೆದುಕೊಳ್ಳಲಿದ್ದೀರಿ. ಗೆಳತಿಯರಿಂದ ಸಹಾಯ ದೊರೆಯಲಿದೆ. ಆನಂದಿಸಿ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಹಗತಿಗಳು ತುಂಬಾ ಉತ್ತಮವಾಗಿವೆ. ಫಲವಾಗಿ ಆರ್ಥಿಕ ವೃದ್ಧಿಯಾಗಲಿದೆ. ಉದ್ಯಮ ಪಾವತಿಯನ್ನು ಪಡೆಯಲು ನೀವು ಪ್ರಯಾಣ ಬೆಳಸುವ ಸಾಧ್ಯತೆ ಇದೆ ಮತ್ತು ಅದು ಫಲಕಾರಿಯಾಗಲಿದೆ. ಶುಭ ಸಂಖ್ಯೆ: 9

✍️ತುಲಾ: 

ತಾಯಿಯ ಕಡೆಯಿಂದ ವಿಶೇಷ ಸಹಕಾರ ದೊರೆಯಲಿದೆ. ವೃತ್ತಿ ಹಾಗೂ ಹಣಕಾಸು ವಿಚಾರಗಳಿಗೆ ಉತ್ತಮ ಸಮಯ. ನಿಮ್ಮ ಕನಸಿನ ಉದ್ಯೋಗವು ನಿಮಗೆ ದೊರೆಯಬಹುದು ಅಥವಾ ಕೆಲಸದಲ್ಲಿ ಶ್ಲಾಘನೆಯನ್ನು ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಫಲಕಾರಿಯಾಗಲಿದೆ ಮತ್ತು ವ್ಯವಹಾರದಲ್ಲಿ ಏಳಿಗೆ ಉಂಟಾಗಲಿದೆ. ಶುಭ ಸಂಖ್ಯೆ: 2

✍️ವೃಶ್ಚಿಕ: 

ಏನೇ ಆದರೂ ವ್ಯವಹಾರದಲ್ಲಿ ಅಥವಾ ಸಾಂಸಾರಿಕವಾಗಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳು ಒಮ್ಮೆ ನಿಮ್ಮ ಕೆಲಸದ ಬಗ್ಗೆ ಸಂತೋಷಪಡಬಹುದು ಮತ್ತೊಮ್ಮೆ ಅಸಮಾಧಾನ ಹೊಂದಬಹುದು. ಕಾರ್ಯಕ್ಷೇತ್ರದಲ್ಲಿ ಅಸೂಯೆ ಹೊಂದಿದ ಪ್ರತಿಸ್ಪರ್ಧಿಗಳೊಂದಿಗೆ ಅಥವಾ ಮಕ್ಕಳೊಂದಿಗೆ ಉತ್ತಮ ರೀತಿಯ ಚರ್ಚೆಯಾಗಿದ್ದರೂ ಅದರಿಂದ ದೂರವಿರಿ. ಶುಭ ಸಂಖ್ಯೆ: 8

✍️ಧನು: 

ಭಾವನಾತ್ಮಕವಾಗಿ ಮಿತಿಮೀರಿದ ಗೃಹಗತಿಗಳಿಂದಾಗಿ ನೀವು ಅಗತ್ಯವಾಗಿ ಬಿಡುವು ತೆಗೆದುಕೊಳ್ಳಲೇಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಉತ್ತಮ ಚಿಂತನಗೆಳತ್ತ ನಿಮ್ಮ ಮನಸ್ಸನ್ನು ಕೊಂಡೊಯ್ಯಿರಿ. ಖರ್ಚುಗಳು ಅಧಿಕಗೊಂಡಾಗ, ಕೆಲಸಗಳು ನಿಂತುಹೋದಾಗ ಮತ್ತು ಇದು ಭಾರೀ ಹೊಣೆ ಎಂಬುದಾಗಿ ನೀವು ಚಿಂತಿಸಿದಾಗ ಸಿಡಿಮಿಡಿಗೊಳ್ಳಬೇಡಿ. ಅವುಗಳು ಹಾಗೇಯೇ ಇರಲಿ. ಈಗಾಗಲೇ ದಣಿದ ನಿಮ್ಮ ದೇಹ ಹಾಗೂ ಮನಸ್ಸಿಗೆ ಇನ್ನಷ್ಟು ಒತ್ತಡವನ್ನು ನೀಡಬೇಡಿ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ.  ಶುಭ ಸಂಖ್ಯೆ: 5

✍️ಮಕರ: 

ಯಶಸ್ಸು, ಸರಕು ಲಾಭ, ಹಣಕಾಸು ಮತ್ತು ಉದ್ಯಮಗಳಲ್ಲಿ ಮಹತ್ತರ ಅಭಿವೃದ್ಧಿ. ಲಾಟರಿಯಲ್ಲಿ ಗೆಲುವು ಸಾಧಿಸುವ ಅದೃಷ್ಟವಿದೆ ಆದರೆ, ಇದು ನಿಮಗೆ ಅತ್ಯಂತ ವಾಡಿಕೆಯಿಲ್ಲದ ವಿಚಾರವಾಗಿದೆ. ಆದ್ದರಿಂದ, ಪ್ರಯೋಜನಗಳು ನಿಮ್ಮ ಯಶಸ್ಸಿನಿಂದ ನೇರವಾಗಿ ಹರಿದುಬರಲಿದೆ ಮತ್ತು ನೀವು ನಿರರ್ಥಕ ಎಂದು ಭಾವಿಸಿದ್ದ ಮೂಲಗಳಿಂದಲೂ ಹರಿದು ಬರಲಿದೆ. ಒಪ್ಪಂದಗಳು ಕಾರ್ಯರೂಪಕ್ಕೆ ಬಂದರೆ ಅಥವಾ ಭಾರೀ ಮೊತ್ತದ ದಲ್ಲಾಳಿ ಹಣವು ದೊರೆತರೆ ಆಶ್ಚರ್ಯಪಡಬೇಡಿ. ಆನಂದಿಸಲು ಸಿದ್ಧರಾಗಿರಿ. ವಿವಿಧ ಸಂಸ್ಕೃತಿಗಳಿಂದ ಆಕರ್ಷಿಸುವಂತಹ ಒಬ್ಬರನ್ನು ನೀವು ಭೇಟಿ ಮಾಡಲಿದ್ದೀರಿ ಮತ್ತು ಇದು ದೀರ್ಘಸಮಯದ ಭೇಟಿಯೂ ಆಗಿರಬಹುದು.  ಶುಭ ಸಂಖ್ಯೆ: 2

✍️ಕುಂಭ: 

ಹೆಚ್ಚೆಚ್ಚು ಯೋಜನೆಗಳ ಆಗಮನ, ನಿರೀಕ್ಷೆಗೂ ಮೀರಿ ಸಹೋದ್ಯೋಗಿಗಳ ಸಹಕಾರ, ಕಾರ್ಯತಃ ನಿಮ್ಮನ್ನು ಸ್ಥಾನದಿಂದ ತೆಗೆದುಹಾಕಿದವರಿಂದ ಪ್ರಶಂಸೆಗಳು ಸಿಗಲಿವೆ. ಇತರರ ಬಗ್ಗೆ ನೀವು ತುಂಬಾ ಕರುಣೆ ಹಾಗೂ ಸೂಕ್ಷ್ಮ ಸ್ವಭಾವದವರು ಮತ್ತು ಇದಕ್ಕಾಗಿ ನೀವು ಶ್ಲಾಘನೆಗೊಳಗಾಗುತ್ತೀರಿ. ತಾಯಿಯ ಕಡೆಯಿಂದ ನಿಮಗೆ ಶುಭಸುದ್ದಿ ಬರಲಿದೆ ಮತ್ತು ಮನೆಯ ವಾತಾವರಣವು ಹಗುರ ಹಾಗೂ ವಿನೋದಕರವಾಗಿರಲಿದೆ. ನೀವು ಅತ್ಯಂತ ಆನಂದ, ಖುಷಿ ಹಾಗೂ ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೊಂದುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಶುಭ ಸಂಖ್ಯೆ: 4

✍️ಮೀನ: 

ವೃತ್ತಿ ವಿಚಾರಗಳಲ್ಲಿ ಇದೊಂದು ಅದ್ಭುತ ದಿನವಾದರೂ, ಹೊಸ ವೃತ್ತಿಯ ಅವಕಾಶಗಳು ನಿಮಗೆ ಬರುವ ಸಾಧ್ಯತೆಯಿದ್ದರೂ, ನೀವು ನಿಮ್ಮ ವೈಯಕ್ತಿಕ ಜೀವನದ ಕಡೆಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತೀರಿ. ನೀವು ನಿಮ್ಮ ಮಾರ್ಗಗಳಲ್ಲಿ ಅತ್ಯಂತ ಭಾವಾತೀತ ಹಾಗೂ ಉತ್ಸುಕದಿಂದ ಕೂಡಿರುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಕಳೆದ ಸಂಜೆಯು ಅವಿಸ್ಮರಣೀಯವಾಗಿರುತ್ತದೆ. ನೀವು ಸ್ಥಿರ ಸಂಬಂಧಗಳನ್ನು ಹೊಂದಿರದಿದ್ದಲ್ಲಿ, ನಿಮಗೆ ಅವಿರತ ಪ್ರಣಯಚೇಷ್ಟೆಯ ಅವಕಾಶಗಳು ಸಿಗಲಿವೆ. ನೀವು ಉದಾರವಾಗಿ ಖರ್ಚುಮಾಡುವಿರಿ. ಶುಭ ಸಂಖ್ಯೆ: 9🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ