ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಗುರುವಾರ, ಡಿಸೆಂಬರ್ 8, 2022

ಇಂದಿನ ಭವಿಷ್ಯ - 09/12/2022 (ಶುಕ್ರವಾರ) ಇಂದಿನ ಪಂಚಾಂಗ

       ಇಂದಿನ ಭವಿಷ್ಯ - 09/12/2022 (ಶುಕ್ರವಾರ) ಇಂದಿನ ಪಂಚಾಂಗ ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಮಾರ್ಗಶಿರ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಕೃಷ್ಣ ಪಕ್ಷ,

ತಿಥಿ:- ಪ್ರಥಮ ತಿಥಿ,

ನಕ್ಷತ್ರ:- ಮೃಗಶಿರ ನಕ್ಷತ್ರ

ವಾರ:- ಶುಕ್ರವಾರ,

ದಿನಾಂಕ: 09/12/2022

ಸೂರ್ಯೋದಯ:-  ಬೆಳಿಗ್ಗೆ 6:44

ಸೂರ್ಯಾಸ್ತ: ಸಂಜೆ 5:54

ಇಂದಿನ ಭವಿಷ್ಯ

09/12/2022 (ಶುಕ್ರವಾರ)

✍️ಮೇಷ: 

ಹೊಸ ಸಂಬಂಧ ನಿಮ್ಮ ಭವಿಷ್ಯದಲ್ಲಿ ಅದೃಷ್ಟವನ್ನು ತರಲಿದೆ. ಹಾಗೂ ಮಕ್ಕಳು ನಿಮ್ಮ ಪಾಲಿಗೆ ಅದೃಷ್ಚವಂತರಾಗುತ್ತಾರೆ. ದೂರದ ಪ್ರಕೃತಿ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆಯಿದೆ.  ಶುಭ ಸಂಖ್ಯೆ: 8

✍️ವೃಷಭ: 

ಹೊಸ ಕೆಲಸಗಳು ಹಾಗೂ ಯೋಜನೆಗಳು ಸುಲಭವಾಗಿ ಫಲಕಾರಿಯಾಗುತ್ತದೆ. ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳು ಪ್ರೋತ್ಸಾಹದಿಂದಿರುತ್ತಾರೆ. ಖಂಡಿತವಾಗಿಯೂ ಬಡ್ತಿ ಸಿಗುವ ಸಂಭವಿದೆ ಮತ್ತು ವ್ಯವಹಾರ ಹಾಗೂ ವೃತ್ತಿಕ್ಷೇತ್ರಗಳಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ. ಅಪೂರ್ಣಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳಲಿವೆ.  ಶುಭ ಸಂಖ್ಯೆ: 3

✍️ ಮಿಥುನ: 

ನಿರುತ್ಸಾಹವು ನಿಮ್ಮ ಸಮಯವನ್ನು ವ್ಯಯಿಸುತ್ತದೆ ಮತ್ತು ನಿಮ್ಮ ಕೆಲಸದಲ್ಲಿ ಉತ್ಸಾಹದ ಕೊರತೆಯಿದೆ. ಉದರ ಸಂಬಂಧಿ ಕಾಯಿಲೆಗಳು ಅಥವಾ ಇತರ ಯಾವುದೇ ವ್ಯಾಧಿಯು ನಿಮ್ಮನ್ನು ಕಾಡಬಹುದು ಮತ್ತು ನಿಮ್ಮ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ವೃತ್ತಿ ಅಥವಾ ವ್ಯವಹಾರದಲ್ಲಿ ವಿರೋಧಿಗಳಿರುವುದು ಕಂಡುಬರುತ್ತದೆ ಮತ್ತು ಮತ್ತು ಕಾರ್ಯಸ್ಥಳದಲ್ಲಿ ಜೊತೆ ಕೆಲಸಗಾರರು ಮತ್ತು ಮೇಲಾಧಿಕಾರಿಗಳು ನಿಮ್ಮ ಮೇಲೆ ಅಸಮಾಧಾನ ಹೊಂದಿರುತ್ತಾರೆ. ಜಾಗರೂಕರಾಗಿರಿ. ಶುಭ ಸಂಖ್ಯೆ: 5

✍️ ಕಟಕ: 

ನಿಮ್ಮ ಮಾತು ಮತ್ತು ಸಿಡುಕಿನ ಮೇಲೆ ಹತೋಟಿಯಿರಿಸಿ. ಇದು ನಿಮ್ಮನ್ನು ಅನನುಕೂಲ ಪರಿಸ್ಥಿತಿಗೆ ತಳ್ಳಿಬಿಡಬಹುದು. ದಿನದಾಂತ್ಯದಲ್ಲಿ ನೀವು ಸಾಕಷ್ಟು ವ್ಯಯಿಸುತ್ತೀರಿ. ನಿಮ್ಮ ಶಾಪಿಂಗ್‌ನ್ನು ಮುಂದೂಡುವುದು ಉತ್ತಮ. ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ. ಶುಭ ಸಂಖ್ಯೆ: 6

✍️ ಸಿಂಹ: 

ಅರ್ಥವಿಲ್ಲದ ವಾಗ್ವಾದಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ಇದು ನಿಮ್ಮ ಉದ್ಯಮ ಪಾಲುದಾರರು ಹಾಗೂ ಇತರರ ಚುಚ್ಚುಮಾತುಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಕಾರ್ಯಗಳು ನಿಮಗೆ ಉತ್ತಮ ಪ್ರತಿಫಲ ನೀಡುವುದಿಲ್ಲ. ಶುಭ ಸಂಖ್ಯೆ: 7

✍️ ಕನ್ಯಾ: 

ನಿಮ್ಮ ಸಹೋದ್ಯೋಗಿಗಳು ಮತ್ತು ವರಿಷ್ಠರಿಂದ ನೀವು ಸಹಕಾರವನ್ನು ಪಡೆಯುತ್ತೀರಿ ಮತ್ತು ನಿಮ್ಮ ಪಾಲುದಾರರೊಂದಿಗೆ ವಿಶ್ವಾಸವನ್ನು ಹಂಚಿಕೊಳ್ಳುವಿರಿ. ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಲ್ಲಿರಿ ಮತ್ತು ಇದು ನಿಮಗೆ ಸಂತಸದ ವಿಷಯವಾಗಲಿದೆ. ವಿವಾಹಿತ ಮಹಿಳೆಯರು ತಮ್ಮ ತವರುಮನೆಯಿಂದ ಶುಭಸುದ್ದಿಯನ್ನು ನಿರೀಕ್ಷಿಸಬಹುದು  ಶುಭ ಸಂಖ್ಯೆ: 4

✍️ ತುಲಾ: 

ಶೈಕ್ಷಣಿಕ ಆಸಕ್ತಿಗಳಿಗೆ ಇದು ಉಜ್ವಲ ಸಮಯವಲ್ಲ. ವಾಗ್ವಾದಗಳಲ್ಲಿ ತೊಡಗುವುದನ್ನು ಮತ್ತು ದೂರದ ಪ್ರಯಾಣವನ್ನು ತಪ್ಪಿಸಬೇಕು. ಬೌದ್ದಿಕ ಚರ್ಚೆಗಳು ಮತ್ತು ಸಾರ್ವಜನಿಕ ಗೋಚರತೆಯು ಅನುಕೂಲಕರವಾಗಿರುವುದಿಲ್ಲ. ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಿದಲ್ಲಿ ಅವು ವಿಫಲತೆಯನ್ನು ಸಾಬೀತುಪಡಿಸುತ್ತವೆ. ಶುಭ ಸಂಖ್ಯೆ: 9

✍️ ವೃಶ್ಚಿಕ: 

ಹಣಕಾಸು ಮತ್ತು ಆರ್ಥಿಕ ವಿಚಾರಗಳಿಗೆ ಇಂದು ಉತ್ತಮ ದಿನವಲ್ಲ. ಹಣ ಅಥವಾ ಆರ್ಥಿಕ ನಷ್ಟ ಉಂಟಾಗಲಿದೆ. ಎಚ್ಚರಿಕೆಯಿಂದಿರಿ ಮತ್ತು ವಿವೇಚನೆಯಿಂದ ವರ್ತಿಸಿ. ಕಾನೂನು ಪತ್ರಗಳ ಕಾರ್ಯದಿಂದ ದೂರವಿರಿ ಮತ್ತು ಯಾವುದೇ ದಾಖಲೆಗಳಿಗೆ ಸಹಿ ಹಾಕುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಿ. ಶುಭ ಸಂಖ್ಯೆ: 7

✍️ ಧನು: 

ದಿನದ ಪ್ರಾರಂಭದಲ್ಲಿನ ಹೊಸ ಕಾರ್ಯಗಳಿಂದಾಗಿ ಅದೃಷ್ಟವು ನಿಮಗಾಗಿ ಕಾದಿದೆ. ಅದೃಷ್ಟವು ನಿಮ್ಮ ಕಡೆಗಿರುತ್ತದೆ. ಆದ್ದರಿಂದ ನೀವು ಯಶಸ್ಸು ಮತ್ತು ಉತ್ತಮ ಆರೋಗ್ಯವನ್ನು ಪಡೆಯುವಿರಿ. ನಿಮ್ಮ ಕುಟುಂಬ ಸದಸ್ಯರು ಅಥವಾ ಒಡಹುಟ್ಟಿದವರೊಂದಿಗೆ ಖುಷಿಭರಿತ ಪ್ರಯಾಣ ತೆರಳುವಿರಿ.  ಶುಭ ಸಂಖ್ಯೆ: 3

✍️ ಮಕರ: 

 ಸಿಹಿಯಾದ ಮಾತುಗಳು ಎಲ್ಲಾ ಸಮಸ್ಯೆಗಳನ್ನು ಸುಲಲಿತವಾಗಿ ಮತ್ತು ಯುಕ್ತಿಯಿಂದ ಬಗೆಹರಿಸಬಹುದು. ಮುಂದಕ್ಕೆ ಸಾಗಿ. ನಿಮ್ಮ ಪ್ರಯೋಜನಕ್ಕಾಗಿ ವಿವೇಚನೆ ಮತ್ತು ಮುಂದಾಲೋಚನೆಯನ್ನು ಉಪಯೋಗಿಸಿಕೊಳ್ಳಿ. ಆರೋಗ್ಯಕ್ಕೆ ಸಂಬಂಧಿಸಿ ಸಾಧಾರಣ ದಿನ. ಕಣ್ಣಿನ ತೊಂದರೆಯು ನಿಮ್ಮನ್ನು ಆತಂಕದಲ್ಲಿರಿಸಬಹುದು. ಶುಭ ಸಂಖ್ಯೆ: 8

✍️ ಕುಂಭ: 

ಮಾನಸಿಕವಾಗಿ, ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನೀವು ಉಲ್ಲಾಸದಿಂದಿರುವಿರಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗಿನ ಭೇಟಿ, ಸಂತೋಷದಾಯಕ ತಿರುಗಾಟ ಮತ್ತು ಉಡುಗೊರೆಗಳ ವಿನಿಮಯವು ನಿಮ್ಮನ್ನು ಖುಷಿ ಹಾಗೂ ಸಂಭ್ರಮದಲ್ಲಿರಿಸುತ್ತದೆ. ಸ್ವಾದಿಷ್ಟ ಆಹಾರ, ತಿನಿಸುಗಳು ಮತ್ತು ಪ್ರಚೋದನಕಾರಿ ಆಲೋಚನೆಗಳ ವಿನಿಮಯವು ನಿಮಗಾಗಿ ಕಾದಿದೆ.  ಶುಭ ಸಂಖ್ಯೆ: 2

✍️ ಮೀನ: 

ಜೀವನದಲ್ಲಿನ ಕೆಲವು ವಿಷಯಗಳಲ್ಲಿ ಅತಿಯಾಸೆಯನ್ನು ಹೊಂದುವುದು ನಿಮ್ಮ ಸ್ವಭಾವವಲ್ಲ. ನಿಮ್ಮ ಈ ಅದ್ಭುತ ಸ್ವಭಾವಕ್ಕೆ ಬದ್ಧರಾಗಿ ಮತ್ತು ಅಸಮಾಧಾನವನ್ನು ತಪ್ಪಿಸಿ. ಹೊಸ ಬಂಡವಾಳ ಹೂಡುವಾಗ ಎಚ್ಚರದಿಂದಿರಿ. ಐಶ್ವರ್ಯವು ನಿಮ್ಮ ಕೈಯಿಂದ ಜಾರಿ ಹೋಗಬಹುದು. ಆದ್ದರಿಂದ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಹುಚ್ಚಾಟದ ಒಪ್ಪಂದಗಳಿಂದ ದೂರವಿರಿ. ಇಂದು ನಿಮ್ಮ ದೈಹಿಕ ಆರೋಗ್ಯವು ಉತ್ತಮವಿರದ ಕಾರಣ ನಿಮ್ಮಲ್ಲಿ ಏಕಾಗ್ರತೆಯ ಕೊರತೆ ಕಂಡುಬರಬಹುದು. ಶುಭ ಸಂಖ್ಯೆ: 8

🙏ಇಂದು ಎಲ್ಲರಿಗೂ ಶುಭವಾಗಲಿ 🙏

🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ