ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ Samagra Mahiti     Samagra Mahiti

ಮಂಗಳವಾರ, ನವೆಂಬರ್ 29, 2022

ಇಂದಿನ ಭವಿಷ್ಯ - 30/11/2022 (ಬುಧವಾರ) ಇಂದಿನ ಪಂಚಾಂಗ

         ಇಂದಿನ ಭವಿಷ್ಯ - 30/11/2022 (ಬುಧವಾರ) ಇಂದಿನ ಪಂಚಾಂಗ ಇಂದಿನ ಪಂಚಾಂಗ

ಶ್ರೀ ಮನೃಪ ಶಾಲಿವಾಹನ ಶಕೆ 1944

ಸಂವತ್ಸರ:-  ಶುಭಕೃತನಾಮ ಸಂವತ್ಸರ, 

ಅಯನ:-  ದಕ್ಷಿಣಾಯನ

ಮಾಸ:- ಮಾರ್ಗಶಿರ ಮಾಸ, 

ಋತು:- ಹೇಮಂತ ಋತು, 

ಪಕ್ಷ:-  ಶುಕ್ಲ ಪಕ್ಷ,

ತಿಥಿ:- ಸಪ್ತಮಿ ತಿಥಿ,

ನಕ್ಷತ್ರ:- ಧನಿಷ್ಠ  ನಕ್ಷತ್ರ

ವಾರ:- ಬುಧವಾರ,

ದಿನಾಂಕ: 30/11/2022

ಸೂರ್ಯೋದಯ:-  ಬೆಳಿಗ್ಗೆ 6:32

ಸೂರ್ಯಾಸ್ತ: ಸಂಜೆ 5:50

ಇಂದಿನ ಭವಿಷ್ಯ

30/11/2022(ಬುಧವಾರ)

ಮೇಷ:   

ಆಧ್ಯಾತ್ಮ, ಸ್ವಯಂ ಮತ್ತು ವಿಶ್ವ, ಜೊತೆಗೆ ಸ್ವಯಂ ಅರಿಯುವಿಕೆ ಮುಂತಾದವುಗಳಲ್ಲಿ ಆಳವಾದ ಅಂತರ್ದೃಷ್ಟಿಯನ್ನು ಪಡೆಯಲು ಈ ಸಮಯವು ಅನುಕೂಲಕರವಾಗಿದೆ. ಆದರೂ, ಸ್ವಯಂ ಸಾಧನೆಯ ಮೊದಲ ಹೆಜ್ಜೆಯಲ್ಲಿ ನಿಮ್ಮ ಉತ್ಸಾಹವನ್ನು ನಿಯಂತ್ರಿಸಿಕೊಳ್ಳಲು ಮರೆಯದಿರಿ, ಕೋಪ, ಒರಟು ವರ್ತನೆ, ಸಂಘರ್ಷ ಮತ್ತು ವಿರೋಧಿಗಳಿಂದ ದೂರವಿರಿ. ಅನಿರೀಕ್ಷಿತ ಐಶ್ವರ್ಯ ಪ್ರಾಪ್ತಿಯ ಯೋಗವಿದೆ. ಶುಭ ಸಂಖ್ಯೆ: 5

ವೃಷಭ: 

ನಿಮ್ಮ ದಾನಶೀಲ ಆತ್ಮವು ಇತರರಿಗಾಗಿ ಏನನ್ನಾದರೂ ಮಾಡಲು ಬಯಸುತ್ತದೆ. ನಿಮ್ಮ ವ್ಯವಹಾರ ಮತ್ತು ವೃತ್ತಿಕ್ಷೇತ್ರದಲ್ಲಿ ವಿಫುಲ ಲಾಭವನ್ನು ದೇವರು ದಯಪಾಲಿಸುತ್ತಾರೆ, ಇಂದು ನೀವು ಫಲಪ್ರದ ವ್ಯವಹಾರ ಮೈತ್ರಿಯಲ್ಲಿ ತೊಡಗಬಹುದು ಅಥವಾ ವ್ಯವಹಾರ ವೃದ್ಧಿಯ ಬಗ್ಗೆ ಆಲೋಚಿಸಬಹುದು. ನಿಮ್ಮ ಪೂಜ್ಯಭಾವ ಮತ್ತು ಸಾಮಾಜಿಕ ನಿಲುವಿನಲ್ಲಿ ವರ್ಧನೆ ಉಂಟಾಗಲಿದೆ. ನೀವು ಪ್ರಶಂಸೆ ಮತ್ತು ಮೆಚ್ಚುಗೆ ಗಳಿಸುತ್ತೀರಿ. ನೀವು ಒಮ್ಮೆಲೇ ಪಿತ್ರಾರ್ಜಿತ ಆಸ್ತಿ ಪಡೆಯಬಹುದು ಅಥವಾ ಬಹುಮಾನ ಗೆಲ್ಲಬಹುದು, ಬಹುಶಃ ಲಾಟರಿಯಲ್ಲಿಯೂ ಗೆಲುವು ಸಿಗಬಹುದು.  ಶುಭ ಸಂಖ್ಯೆ: 8

ಮಿಥುನ: 

ಹಣಕಾಸು ಲಾಭ ಉಂಟಾಗಲಿದೆ ಆದ್ದರಿಂದ ಅಗತ್ಯ ಖರ್ಚುವೆಚ್ಚಗಳನ್ನು ಮಾಡಿ ನಿಮ್ಮ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಒಳ್ಳೆಯದಲ್ಲವೆ?ನೀವು ಉತ್ಸಾಹ, ಆರೋಗ್ಯಕರ ಮತ್ತು ಹಗುರವಾಗಿರುವಂತೆ ಭಾಸವಾಗುತ್ತೀರಿ. ಇವೆಲ್ಲವೂ ನಿಮ್ಮನ್ನು ದುರಭಿಮಾನಪಡುವಂತೆ ಮಾಡಬೇಡಿ ಇಲ್ಲವಾದಲ್ಲಿ ನೀವು ನಿಮ್ಮ ಸಿಡುಕಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬಹುದು ಮತ್ತು ನೀವು ನಿಮ್ಮ ಪ್ರೀತಿಪಾತ್ರರ ಅಥವಾ ನಿಮ್ಮದೇ ಮನಸ್ಸನ್ನು ನೋಯಿಸಬಹುದು.ಸಹೋದ್ಯೋಗಿಗಳ ಸಹಕಾರ, ಮೇಲಾಧಿಕಾರಿಗಳ ಪ್ರಶಂಸೆ, ಇವುಗಳಿಂದ ನೀವು ಸಂತೋಷವಾಗಿ ನಿಮ್ಮ ಕಾರ್ಯಗಳನ್ನು ಪ್ರಾರಂಭಿಸುತ್ತೀರಿ.ಖುಷಿಯಿಂದಿರಿ.  ಶುಭ ಸಂಖ್ಯೆ: 4

ಕಟಕ: 

ಚಿಂತಿಸುವುದನ್ನು ನಿಲ್ಲಿಸಿ ಮತ್ತು ಖಂಡಿತವಾಗಿಯೂ ನೀವು ನಿಮ್ಮ ಸ್ನೇಹಿತರೊಂದಿಗೆ ಹೋಲಿಸಲು ಹೋಗಬೇಡಿ. ಅವರು ವಿಭಿನ್ನ ವ್ಯಕ್ತಿಗಳು ಮತ್ತು ಸಂಪೂರ್ಣವಾಗಿ ವಿಭಿನ್ನ ಜೀವನವನ್ನು ಹೊಂದಿರುತ್ತಾರೆ. ನೀವೂ ವಿಭಿನ್ನ ವ್ಯಕ್ತಿಗಳೇ. ಇಂದು ನೀವು ಖಂಡಿತವಾಗಿಯೂ ಯಥೇಚ್ಛ ಅನುಗ್ರಹವನ್ನು ಪಡೆಯುತ್ತೀರಿ. ಅವುಗಳನ್ನು ಪರಿಗಣಿಸಿ ಮತ್ತು ವಿಷಣ್ಣ ಏಡಿಯಾಗಿರುವುದನ್ನು ನಿಲ್ಲಿಸಿ. ಇಲ್ಲವಾದಲ್ಲಿ ನೀವು ಸಂಘರ್ಷದಿಂದ ದಿನವನ್ನು ಅಂತ್ಯಗೊಳಿಸಬಹುದು ಮತ್ತು ಆಸಿಡಿಟಿ ಮುಂತಾದ ವ್ಯಾಧಿಯಿಂದ ನರಳಬಹುದು.  ಶುಭ ಸಂಖ್ಯೆ: 2

ಸಿಂಹ: 

ನಿಮ್ಮ ಮಾತು, ಕೋಪ ಮತ್ತು ಚರ್ಚೆಯ ಮೇಲಿನ ಸ್ಥಿರ ಮತ್ತು ಕಟ್ಟುನಿಟ್ಟಿನ ನಿಯಂತ್ರಣವು ನಿಮ್ಮನ್ನು ಸಂಘರ್ಷ, ವಾಗ್ವಾದ ಮತ್ತು ವ್ಯಾಜ್ಯದಳಲ್ಲಿ ಸಿಲುಕಿಸದಂತೆ ನೋಡಿಕೊಳ್ಳುತ್ತದೆ. ನಿಮ್ಮ ತಾಯಿಯೊಂದಿಗೆ ನೀವು ಅಸಮಾಧಾಮವನ್ನು ಹೊಂದಿದ್ದಲ್ಲಿ, ಚರ್ಚೆಯನ್ನು ಮುಂದೂಡಿ. ಇಂದು ನೀವು ನಕಾರಾತ್ಮಕ ಮತ್ತು ತಿರಸ್ಕಾರಿ ಭಾವವನ್ನು ಹೊಂದಬಹುದು. ಅದನ್ನು ಅನುಸರಿಸಲೇಬಾರದು. ನ್ಯಾಯಸಮ್ಮತ ಪರಿಶೀಲನೆಯ ಹೊರತಾಗಿ ಸಹಿ ಹಾಕಬೇಡಿ. ಶುಭ ಸಂಖ್ಯೆ: 9

ಕನ್ಯಾ: 

ನೀವು ಇಂದು ಉತ್ಸಾಹ ಮತ್ತು ಸಂತೋಷದಿಂದ ಕೂಡಿರುತ್ತೀರಿ ಮತ್ತು ಇದನ್ನು ಇತರರೊಂದಿಗಿನ ಸಂಭಾಷಣೆಯಲ್ಲಿ ಪ್ರದರ್ಶಿಸುತ್ತೀರಿ. ಸಂಬಂಧಗಳು ವೃದ್ಧಿಸಲಿವೆ ಮತ್ತು ಬಲಗೊಳ್ಳಲಿವೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಉತ್ತಮ ಸಮಯ. ಆಧ್ಯಾತ್ಮ, ವೇದ ಮುಂತಾದ ಆಳ ಅಧ್ಯಯನಗಳು ಅಥವಾ ನಿಮ್ಮನ್ನು ಮರುಳು ಮಾಡಿರುವ ಇನ್ನಾವುದೇ ವಿಚಾರಗಳ ಬಗ್ಗೆ ಆಸಕ್ತಿ ಮೂಡಲಿದೆ. ಶುಭ ಸಂಖ್ಯೆ: 3

ತುಲಾ: 

ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಸೂಕ್ತ ದಿನವಲ್ಲ. ಮತ್ತು ಈ ದಿನವ ಚರ್ಚೆಯಲ್ಲಿ ನೀವು ಗೆಲುವು ಸಾಧಿಸಲಾರಿರಿ. ಹೆಚ್ಚು ಹೊಂದಿಕೊಂಡಿರುವಂತೆ ಮತ್ತು ಜನರು, ಸಾಮಾನ್ಯ ಜೀವನ ಮತ್ತು ವಿಚಾರಗಳ ಬಗ್ಗೆ ಕಡಿಮೆ ಹಠಮಾರಿತನದ ದೃಷ್ಟಿಯನ್ನು ಹೊಂದುವಂತೆ ಸಲಹೆ ನೀಡಲಾಗುತ್ತದೆ. ಕೂಡಲೇ ನಿಮಗೆ ಧನಾತ್ಮಕತೆಯು ಗೋಚರಿಸಲಿದೆ. ನಿಮ್ಮ ಆರೋಗ್ಯ ವೃದ್ಧಿಸಲಿದೆ. ಮಾನಸಿಕ ಶಾಂತಿಯು ಹೆಚ್ಚಾಗಲಿದೆ. ಸಂಘರ್ಷಗಳು ಸರಿದಾರಿಗೆ ಬರುತ್ತವೆ ಮತ್ತು ಹಣಕಾಸು ಪ್ರತಿಫಲಗಳು ಸಿಗಲಿವೆ. ಶುಭ ಸಂಖ್ಯೆ: 5

ವೃಶ್ಚಿಕ: 

ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಮತ್ತು ಉತ್ತಮ ದೈಹಿಕ ಆರೋಗ್ಯವಿರುತ್ತದೆ. ಮತ್ತು ಮನೆಯ ವಾತಾವರವು ಶಾಂತ ಮತ್ತು ಉಲ್ಲಾಸಭರಿತವಾಗಿರುತ್ತದೆ. ರಜೆಯ ಕುರಿತಾಗಿ ಯೋಜನೆ ರೂಪಿಸಲು ಅಥವಾ ಚಿತ್ರಕಲೆ ಮುಂತಾದ ಸಾಲ್ಸ ಮತ್ತು ಲವಲವಿಕೆಯ ಕ್ರಿಯಾತ್ಮಕ ತರಗತಿಗಳಿಗೆ ಸೇರಲು ಇದು ಉತ್ತಮ ಸಮಯ. ನಿಮ್ಮ ಪ್ರೇಮಿಯೊಂದಿಹೆ ಪ್ರಣಯಭರಿತ ಸ್ಥಳಗಳಿಗೆ ಭೇಟಿ ನೀಡಲು ಸೂಕ್ತ ದಿನ. ನಿಮ್ಮ ಸ್ನೇಹಿತರೊಂದಿಗೆ ಕಾಫಿ ಹರಟೆ ಹೊಡೆಯಬಹುದು ಮತ್ತು ಕೆಲವು ಅವಿಸ್ಮರಣೀಯ ಸಮಯಗಳನ್ನು ಕಳೆಯಬಹುದು.  ಶುಭ ಸಂಖ್ಯೆ: 4

ಧನು: 

ನೀವು ನಿಜವಾಗಿಯೂ ಕ್ಲಿಷ್ಟಕರ ವ್ಯಾಜ್ಯಗಳಲ್ಲಿ ಬೀಳಬಹುದು. ಇದು ನೀವು ಇತರರತ್ತ ವ್ಯಂಗ್ಯದ ಮಾತುಗಳನ್ನು ಆಡುವುದರಿಂದ ಉಂಟಾಗಬಹುದು. ಅವರು ಇದನ್ನು ಒಪ್ಪಿಕೊಳ್ಳಬಹುದು ಆದರೆ ಇದು ಕ್ರಾಂತಿಕಾರಿಯಾಗಿರುತ್ತದೆ. ನಿಮಗೆ ಎಚ್ಚರಿಕೆ ನೀಡಲಿಲ್ಲ ಎಂಬುದಾಗಿ ಮತ್ತೆ ದೂಷಿಸಬೇಡಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ ಮತ್ತು ಮಾನಸಿಕ ಸ್ಥಿರತೆ ಮತ್ತು ಶಾಂತಿಯನ್ನು ಪಡೆಯಲು ಪ್ರಯತ್ನಿಸಿ. ಪ್ರಾರ್ಥನೆ, ಧ್ಯಾನ, ಆಧ್ಯಾತ್ಮದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಿ.  ಶುಭ ಸಂಖ್ಯೆ: 5

ಮಕರ: 

ನಿಮ್ಮ ಪ್ರೀತಿಪಾತ್ರರ ಭೇಟಿಯಿಂದ ನೀವು ಖುಷಿಯಲ್ಲಿರಬಹುದು ಮತ್ತು ಅವರೊಂದಿಗಿನ ಸಂತಸಭರಿತ ಸಾಂಗತ್ಯವನ್ನು ಆನಂದಿಸಬಹುದು. ನೀವು, ಬಹುಮಾನ ಅಥವಾ ಉಡುಗೊರೆ ಅಥವಾ ಎರಡನ್ನೂ ಪಡೆಯಬಹುದು. ಆನಂದಿಸಿ, ದೇಶಪರ್ಯಟನೆ ಬಯಸಿದ್ದಲ್ಲಿ ಇದು ಸಕಾಲ. ಪ್ರಯಾಣವು ಅತ್ಯಂತ ತೃಪ್ತಿಕರ ಹಾಗೂ ಹರ್ಷದಾಯಕವಾಗಿರುತ್ತದೆ. ಅಗತ್ಯವಿಲ್ಲದಿದ್ದರೂ, ಅದು ಹೊಸದಾಗಿರುವುದರಿಂದ ಅದನ್ನು ಖರೀದಿಸಲು ನೀವು ವೆಚ್ಚಮಾಡಬಹುದು. ಅದರಲ್ಲಿ ಯಶಸ್ಸು ಸಾಧಿಸಿದರೆ ನೀವು ಇನ್ನೂ ಖುಷಿಯಾಗಿರುತ್ತೀರಿ. ವ್ಯವಹಾರ, ವ್ಯಾಪಾರ ಲಾಭಗಳಿಗೆ ಉತ್ತಮ ದಿನ.  ಶುಭ ಸಂಖ್ಯೆ: 3

ಕುಂಭ: 

ನಿಮ್ಮ ಅತ್ಯುತ್ತಮ ಕಾರ್ಯಗಳಿಗೆ ಹಾಗೂ ಕ್ರಿಯಾತ್ಮಕ ಆಲೋಚನೆಗಳಿಗೆ ಮೆಚ್ಚುಗೆಯನ್ನು ಗಳಿಸುತ್ತೀರಿ. ಇದು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ವೃತ್ತಿಕ್ಷೇತ್ರದಲ್ಲಿ ನೀವು ಸಹೋದ್ಯೋಗಿಗಳೊಂದಿಗೆ ಅನ್ಯೋನ್ಯವಾಗಿರುತ್ತೀರಿ ಮತ್ತು ಸ್ನೇಹಪರವಾಗಿರುತ್ತೀರಿ. ಸಾಮಾಜಿಕ ವಲಯಗಳಲ್ಲಿ ನಿಮ್ಮ ಪೂಜ್ಯಭಾವವು ವರ್ಧಿಸುತ್ತದೆ ಮತ್ತು ನೀವು ಸಂಬಂಧಿಗಳು ಹಾಗೂ ಕುಟುಂಬ ಸದಸ್ಯರೊಂದಿಗಿನ ಪ್ರಯಾಣದಲ್ಲಿ ನೀವು ಅತ್ಯಂತ ಹರ್ಷದಾಯಕ ಸಮಯವನ್ನು ಕಳೆಯುವಿರಿ. ಶುಭ ಸಂಖ್ಯೆ: 2

ಮೀನ: 

ನೀವು ಉದ್ದೇಶರಹಿತವಾಗಿ ಹೇಳುವ ಯಾವುದೋ ಒಂದು ಮಾತು ಕ್ಷೋಭೆಯನ್ನು ಹೆಚ್ಚಿಸಬಹುದು. ಪ್ರತಿ ಮಾತನ್ನು ಆಡುವಾಗಲೂ ಎರಡೆರಡು ಬಾರಿ ಯೋಚಿಸಿ ಇಲ್ಲದಿದ್ದಲ್ಲಿ ನಿಮ್ಮ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ. ಚರ್ಚೆ ಮತ್ತು ಮಾತುಕತೆಗಳಿಂದ ದೂರವಿರಿ. ಧ್ಯಾನದಲ್ಲಿ ಮತ್ತು ಋಣಾತ್ಮಕ ಚಿಂತನೆಗಳನ್ನುಮತ್ತು ಭಾವುಕತೆಯನ್ನು ದೂರ ಮಾಡುವ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಶುಭ ಸಂಖ್ಯೆ: 7🙏ಇಂದು ಎಲ್ಲರಿಗೂ ಶುಭವಾಗಲಿ 🙏

ನೀವು ಉದ್ದೇಶರಹಿತವಾಗಿ ಹೇಳುವ ಯಾವುದೋ ಒಂದು ಮಾತು ಕ್ಷೋಭೆಯನ್ನು ಹೆಚ್ಚಿಸಬಹುದು. ಪ್ರತಿ ಮಾತನ್ನು ಆಡುವಾಗಲೂ ಎರಡೆರಡು ಬಾರಿ ಯೋಚಿಸಿ ಇಲ್ಲದಿದ್ದಲ್ಲಿ ನಿಮ್ಮ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ. ಚರ್ಚೆ ಮತ್ತು ಮಾತುಕತೆಗಳಿಂದ ದೂರವಿರಿ. ಧ್ಯಾನದಲ್ಲಿ ಮತ್ತು ಋಣಾತ್ಮಕ ಚಿಂತನೆಗಳನ್ನುಮತ್ತು ಭಾವುಕತೆಯನ್ನು ದೂರ ಮಾಡುವ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಶುಭ ಸಂಖ್ಯೆ: 7

🙏 ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು 🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ